ಮರವಂತೆ ಬೀಚ್‌ನಲ್ಲಿ ಸ್ವಚ್ಛತಾ ಅಭಿಯಾನದ 50ನೇ ದಿನದ ಸಮಾರೋಪ

ಸ್ವಚ್ಛತಾ ಮಾಸ ಮರವಂತೆ ಇವರ ನೇತೃತ್ವದಲ್ಲಿ ಸ್ವಚ್ಚತಾ ಮಾಸ ಸಮಾರಂಭ ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವ ವಿಖ್ಯಾತ ಮರವಂತೆ ಬೀಚ್ ಸ್ವಚ್ಛತಾ ಅಭಿಯಾನದ 50 ನೇ ದಿನದ ಸಮಾರೋಪ ಸಮಾರಂಭ ಕಾರ್ಯಕ್ರಮವು ಶ್ರೀ ವರಾಹ ಮಹಾರಾಜ ಸ್ವಾಮಿ ದೇವಸ್ಥಾನ ಮರವಂತೆಯಲ್ಲಿ ನಡೆಯಿತು.

ಸ್ವಚ್ಛತಾ ಅಭಿಯಾನವನ್ನು ಯೋಜನಾಧಿಕಾರಿ ಜಿಲ್ಲಾ ಪಂಚಾಯತ್ ಉಡುಪಿ ಶ್ರೀನಿವಾಸ್ ರಾವ್ ಚಾಲನೆ ನೀಡಿದರು.ಸಮಾರೋಪ ಸಮಾರಂಭದಲ್ಲಿ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ನಂಜಾ ನಾಯ್ಕ, ಉದ್ಯಮಿ ಸತೀಶ್ ಪೂಜಾರಿ ಮರವಂತೆ, ಶ್ರೀವರಹ ದೇವಸ್ಥಾನ ಮರವಂತೆ ಅಧ್ಯಕ್ಷರು ಸತೀಶ್ ಎಂ ನಾಯಕ್,ಮರವಂತೆ ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ಹಾಗೂ ಸಂಘ ಸಂಸ್ಥೆಗಳಾದ, ಹಳೆ ವಿದ್ಯಾರ್ಥಿ ಸಂಘ (ರಿ.) ಮರವಂತೆ, ಆಸರ ಚಾರಿಟೇಬಲ್ ಟ್ರಸ್ಟ್ (ರಿ.) ಮರವಂತೆ,ಸಾಧನಾ ಸಮಾಜ ಸೇವಾ ವೇದಿಕೆ (ರಿ.) ಮರವಂತೆ, ಸಂಗಮ ಯುವಕ ಮಂಡಲ, ಮರವಂತೆ, ಸ್ನೇಹ ಮಹಿಳಾ ಮಂಡಲ, ಮರವಂತೆ, ಎಸ್.ಎ.ಆರ್ ಎಂ, ಘಟಕ, ಮರವಂತೆ,ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮರದಂತೆ, ಒಕ್ಕೂಟ,ಕಡಲಸಿರಿ ಸಂಜೀವಿನಿ ಒಕ್ಕೂಟ, ಮರವಂತೆ,ಜಟ್ಟಿಗೇಶ್ವರ ಗ್ರೂಪ್ ವಿಶ್ವಕರ್ಮ ಸಮಾಜ ಸೇವಾ ಸಂಘ ಮರವಂತೆ

ದೇವಾಡಿಗರ ಸಂಘ, ಮರವಂತೆ,ಮೊಗವೀರ ಸಂಘಟನೆ, ಮರವಂತೆ, ಬಿಲ್ಲವ ಸಮಾಜ ಸೇವಾ ಸಂಘ ಮರವಂತೆ,ಮೀನುಗಾರರ ಸೇವಾ ಸಮಿತಿ, ಮರವಂತೆ,ಪಂಚವರ್ಣ ಯುವಕ ಮಂಡಲ ಕೋಟ,ವಿಶ್ವ ಮಹಿಳಾ ಘಟಕ ಸಾಲಿಗ್ರಾಮ,ಯಕ್ಷ ಸೌರಭ ಕಲಾ ರಂಗ ಕೋಟ,ಗಿಳಿಯಾರು ಯುವಕ ಮಂಡಲ (ರಿ)ಗಿಳಿಯಾರು,ಮಣೂರು ಫ್ರೆಂಡ್ಸ್, ಮಣೂರು,ಪರಿಸರ ಸ್ನೇಹಿ ಬಳಗ ಮಟ್ಟಕಟ್ಟೆ ಕೆರ್ಗಾಲ್, ಸೇವಾ ಸಮರ್ಪಣಾ ತಂಡ ಉಪ್ಪುಂದ,ಕ್ಲೀನ್ ತ್ರಾಸಿಮರವಂತೆ, ಪ್ರಾಜೆಕ್ಟ್  ಸ್ವಚ್ಛತಾ ಮಾಸ ತಂಡ ನಾವುಂದ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Posts

Leave a Reply

Your email address will not be published.

How Can We Help You?