ಕೋಟೆಕಾರು ಪಟ್ಟಣ ಪಂಚಾಯಿತಿ ಶೇ.66.16 ಮತದಾನ

ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿ ಆಡಳಿತಕ್ಕೆ ನಡೆದ ಚುನಾವಣೆಯಲ್ಲಿ ಶೇ. 66.16% ಮತದಾನ ನಡೆದಿದೆ. ಮತಗಟ್ಟೆ ಸಂಖ್ಯೆ 13 ರಲ್ಲಿ  ಶೇ.42.72 ಕನಿಷ್ಟ ಮತದಾನವಾದರೆ, ಮತಗಟ್ಟೆ ಸಂಖ್ಯೆ -5 ರಲ್ಲಿ ಗರಿಷ್ಠ 81.41 ಮತದಾನವಾಗಿದೆ.

ಪಟ್ಟಣ ಪಮಚಾಯತಿಯ 17 ವಾರ್ಡ್‍ಗಳಿಗೆ ಚುನವಣೆ ನಡೆದಿದ್ದು, ಕಾಂಗ್ರೆಸ್ 17, ಬಿಜೆಪಿ 17, ಸಿಪಿಐಎಂ 2, ಎಸ್‍ಡಿಪಿಐ 6 ಹಾಗೂ 3 ಪಕ್ಷೇತರರು ಸೇರಿದಂತೆ ಒಟ್ಟು 45 ಮಂದಿ ಕಣದಲ್ಲಿದ್ದರು. 17 ವಾರ್ಡ್‍ಗಳ ಮತದಾನಕ್ಕಾಗಿ 18 ಮತ ಗಟ್ಟೆಗಳನ್ನು ತೆರೆಯಲಾಗಿತ್ತು. ಡಿ.30ರಂದು ತಾಲೂಕು ಪಂಚಾಯತ್ ಕಚೇರಿಯಲ್ಲಿ ಮತ ಎಣಿಕೆ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

Related Posts

Leave a Reply

Your email address will not be published.

How Can We Help You?