ಕಾಪು ಪುರಸಭೆಯ ಫಲಿತಾಂಶ ಪ್ರಕಟ: ಬಿಜೆಪಿ 12, ಕಾಂಗ್ರೆಸ್ 7, ಎಸ್ಡಿಪಿಐ 3 ಮತ್ತು ಜೆಡಿಎಸ್ 1 ಸ್ಥಾನಗಳಲ್ಲಿ ಜಯ

ಕಾಪು: ಪುರಸಭೆಯ 23 ವಾರ್ಡ್ ಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದುಬಿಜೆಪಿ 12, ಕಾಂಗ್ರೆಸ್ 7, ಎಸ್ಡಿಪಿಐ 3 ಮತ್ತು ಜೆಡಿಎಸ್ 1 ಸ್ಥಾನಗಳಲ್ಲಿ ಜಯಗಳಿಸಿವೆ.

ಕಾಪು ಪುರಸಭಾ ಒಟ್ಟು ವಾರ್ಡಗಳು = 23

 ಒಟ್ಟು ಮತ =17366

 ಚಲಾವಣೆಗೊಂಡ ಮತ=12842

 ಪಕ್ಷವಾರು ಪಲಿತಾಂಶ

 ಕಾಂಗ್ರೆಸ್ = 07

 ಬಿಜೆಪಿ = 12

 ಜೆ.ಡಿ.ಎಸ್ = 01

 ಎಸ್.ಡಿ.ಪಿ.ಐ = 03

 ವಾರ್ಡವಾರು ಅಭ್ಯರ್ಥಿಗಳು ಪಡೆದ ಮತದ ವಿವರ

1. ಕೈಪುಂಜಾಲು

 ಕಾಂಗ್ರೆಸ್ :ಶೋಭಾ ಬಂಗೇರ =276

 ಬಿಜೆಪಿ : ಪೂರ್ಣಿಮಾ ಚಂದ್ರಶೇಖರ್ =252

 ನೋಟಾ = 04

2. ಕೋತಲಕಟ್ಟೆ

 ಕಾಂಗ್ರೆಸ್ : ಫರ್ಜಾನಾ =280

 ಬಿಜೆಪಿ: ರಮಾ ವೈ ಶೆಟ್ಟಿ =211

ನೋಟಾ = 06

3. ಕರಾವಳಿ

 ಕಾಂಗ್ರೆಸ್ :

ಅರುಣಕುಮಾರ ಶೆಟ್ಟಿ =230

 ಬಿಜೆಪಿ: ಕಿರಣ ಆಳ್ವ =270

ನೋಟಾ = 06

4. ಪೊಲಿಪು ಗುಡ್ಡೆ

 ಕಾಂಗ್ರೆಸ್ :ಪ್ರಭಾಕರ ಪೂಜಾರಿ =71

 ಬಿಜೆಪಿ :ರತ್ನಾಕರ ಶೆಟ್ಟಿ =306

ನೋಟಾ = 01

5. ದಂಡತೀರ್ಥ

ಕಾಂಗ್ರೆಸ್ : ಸುಮಿತ್ರಾ =139

 ಬಿಜೆಪಿ: ಸುರೇಶ್ ದೇವಾಡಿಗ =300

ನೋಟಾ = 01

6. ಕಲ್ಯಾ

 ಕಾಂಗ್ರೆಸ್ : ಚರಿತಾ ದೇವಾಡಿಗ =228

 ಬಿಜೆಪಿ: ಲತಾ ವಿ ದೇವಾಡಿಗ =311

7. ಭಾರತನಗರ

ಕಾಂಗ್ರೆಸ್ : ಹರೀಶ್ ಕೆ ನಾಯಕ್ =259

 ಬಿಜೆಪಿ: ಅರುಣ ಶೆಟ್ಟಿ =299

 ಜೆಡಿಎಸ್ : ಅಬ್ದುಲ್ ಜಲೀಲ್ =51

 ಪಕ್ಷೇತರ: ಆಶೀಸ್ ದೇವಾಡಿಗ =30

ನೋಟಾ = 03

8. ಬೀಡುಬದಿ

 ಕಾಂಗ್ರೆಸ್ : ಅಶ್ವಿನಿ =186

 ಬಿಜೆಪಿ: ಅನಿಲ್ ಕುಮಾರ್ =206

 ಜೆಡಿಎಸ್ : ಉದಯ ಶೆಟ್ಟಿ =153

 ಪಕ್ಷೇತರ: ಶಿವಾನಂದ =20

ನೋಟಾ = 02

9. ಪೊಲಿಪು

 ಕಾಂಗ್ರೆಸ್ : ರಾಧಿಕಾ =438

 ಬಿಜೆಪಿ: ಯಶೋಧ ಎಸ್ ಕುಂದರ್ =177

ನೋಟಾ = 05

10. ಕಾಪು ಪೇಟೆ

ಕಾಂಗ್ರೆಸ್ : ಆಶಾ ಪೂಜಾರಿ =198

 ಬಿಜೆಪಿ: ಸರಿತಾ ಪೂಜಾರಿ =295

ನೋಟಾ = 04

11. ಲೈಟ್‌ ಹೌಸ್

ಕಾಂಗ್ರೆಸ್ : ರಾಜೇಶ್ ಜಿ ಮೆಂಡನ್ =245

 ಬಿಜೆಪಿ: ನಿತಿನ್ ಕುಮಾರ್ =356

 ಜೆಡಿಎಸ್ : ದೇವರಾಜ್ =106

ನೋಟಾ = 02

12. ಕೊಪ್ಪಲಂಗಡಿ

 ಕಾಂಗ್ರೆಸ್ : ಲತೀಶ್ (ಎಸ್.ಟಿ) =251

 ಬಿಜೆಪಿ: ನಾಗೇಶ್(ಎಸ್.ಟಿ) =266

ನೋಟಾ = 04

13. ತೊಟ್ಟಂ

 ಕಾಂಗ್ರೆಸ್ : ಸತೀಶ್ಚಂದ್ರ ಮೂಳೂರು(ಎಸ್.ಸಿ) =307

 ಬಿಜೆಪಿ: ಸುಭಾಷಿಣಿ(ಎಸ್.ಸಿ) =290

ನೋಟಾ = 08

14. ದುಗನ್ ತೋಟ

 ಕಾಂಗ್ರೆಸ್ : ಮೊಹಮ್ಮದ್ ಆಸೀಫ್ =175

 ಬಿಜೆಪಿ: ಧಿರೇಶ್ ಡಿ.ಪಿ =145

 ಎಸ್.ಡಿ.ಪಿ.ಐ : ಹನೀಫ್ ಮೂಳೂರು =143

ನೋಟಾ = 01

15. ಮಂಗಳ ಪೇಟೆ

ಕಾಂಗ್ರೆಸ್ : ಝರೀನಾ =230

 ಬಿಜೆಪಿ: ಸುಮನಾ =186

 ಜೆಡಿಎಸ್: ಸನಾ ಬಾನು =14

 ಎಸ್.ಡಿ.ಪಿ.ಐ: ವಹಿದಾ ಬಾನು =290

ನೋಟಾ = 05

16. ಜನಾರ್ದನ ದೇವಸ್ಥಾನ

 ಕಾಂಗ್ರೆಸ್ : ಶುಭ ಎಸ್ ದೇವಾಡಿಗ =155

 ಬಿಜೆಪಿ: ಹರಿಣಾಕ್ಷಿ ದೇವಾಡಿಗ =350

ನೋಟಾ = 03

17. ಬಡಗರ ಗುತ್ತು

  ಕಾಂಗ್ರೆಸ್ : ವಿದ್ಯಾಲತಾ ಗಿರೀಶ್ ಸುವರ್ಣ =239

 ಬಿಜೆಪಿ: ಗೌರಿ ಶಂಕರ್ ಜತ್ತನ್ =238

 ಜೆಡಿಎಸ್: ರುಬೀನಾ ಬೇಗಂ =11

 ಎಸ್.ಡಿ.ಪಿ.ಐ: ನಿಹಾನಾ ಫರ್ವಿನ್ ಜಲಾಲುದ್ದೀನ್ =156

 ಡಬ್ಲ್ಯು. ಪಿ.ಐ: ಗುಲ್ಶನ್ ಮೊಹಮ್ಮದ್ (Welfare Party Of India) =44

ನೋಟಾ = 01

18. ಕೊಂಬಗುಡ್ಡೆ

 ಕಾಂಗ್ರೆಸ್ : ಮೊಹಮ್ಮದ್ ಇಮ್ರಾನ್ =219

 ಬಿಜೆಪಿ: ನಜೀರ್ ಶೇಖ್ =114

 ಜೆಡಿಎಸ್: ಉಮೇಶ ಕರ್ಕೇರಾ =226

 ಎಸ್.ಡಿ.ಪಿ.ಐ: ನಜೀರ್ ಆಹಮ್ಮದ್ =101

 ಡಬ್ಲ್ಯು. ಪಿ.ಐ: ಅನ್ವರ್ ಆಲಿ (Welfare Party Of India) =12

ನೋಟಾ = 02

19. ಜನರಲ್ ಶಾಲೆ

ಕಾಂಗ್ರೆಸ್ : ಸಾಯಿರಾ =219

 ಬಿಜೆಪಿ: ಮೋಹಿನಿ ಶೆಟ್ಟಿ =287

 ಎಸ್.ಡಿ.ಪಿ.ಐ: ರುಬಿನಾ =127

ನೋಟಾ = 05

20. ಗುಜ್ಜಿ

 ಕಾಂಗ್ರೆಸ್ : ಪುಷ್ಪ =102

 ಬಿಜೆಪಿ: ಶೀಲಾ ಅಶೋಕ್ =126

 ಎಸ್.ಡಿ.ಪಿ.ಐ: ಸರಿತಾ =221

ನೋಟಾ = 04

21. ಗರಡಿ

ಕಾಂಗ್ರೆಸ್ : ಶಾಂತಲತಾ ಶೆಟ್ಟಿ =158

 ಬಿಜೆಪಿ: ಶೈಲೇಶ್ ಅಮೀನ್ =195

 ಪಕ್ಷೇತರ: ಮೊಹಮ್ಮದ್ ಝಹೀರ್ =119

 ಎಸ್.ಡಿ.ಪಿ.ಐ: ಅಬ್ದುಲ್ ಖಾದರ್ =11

ನೋಟಾ = 01

22. ಕುಡ್ತಿಮಾರ್

ಕಾಂಗ್ರೆಸ್ : ರುಪ್ರೂಸ್ ಶಾಬು ಸಾಹೇಬ್ =194

 ಬಿಜೆಪಿ: ಸುಮತಿ ಐತಪ್ಪ =103

 ಎಸ್.ಡಿ.ಪಿ.ಐ: ನಾಝ್ ನೀನ್ ಶೇಖ್ =148

ನೋಟಾ = 02

23. ಆಹಮ್ಮದಿ ಮೊಹಲ್ಲಾ

ಕಾಂಗ್ರೆಸ್ : ಅಬ್ದುಲ್ ಅಜೀಜ್ =210

 ಬಿಜೆಪಿ: ಬಿ ಹೈದರ್ =124

 ಎಸ್.ಡಿ.ಪಿ.ಐ: ನೂರುದ್ದೀನ್ =355

 ಜೆಡಿಎಸ್: ಶೇಖ್ ಸಾಣವರ್ ಕಲೀಂ =09

ನೋಟಾ = 04

Related Posts

Leave a Reply

Your email address will not be published. Required fields are marked *

How Can We Help You?