ಕಾರ್ಕಳದ ಶ್ರೀ ಮಾರಿಯಮ್ಮ ದೇವಾಲಯ : ಜ.10ರಿಂದ 12ರ ವರೆಗೆ ಆರೂಢ ಪ್ರಶ್ನಾ ಚಿಂತನೆ

800 ವರ್ಷಗಳ ಪುರಾತನ ದೇವಾಲಯವಾಗಿರುವ ಕಾರ್ಕಳದ ಮುಖ್ಯಪೇಟೆಯಲ್ಲಿರುವ ಮಾರಿಯಮ್ಮ ದೇವಾಲಯವು ಅನುವಂಶಿಕ ಆಡಳಿತ ಮೊಕ್ತೇಸರರಿಂದ ಆಡಳಿತ ನಡೆಸಿಕೊಂಡು ಬಂದಿದೆ. 9 ಮಾಗಣೆ ದೇವಾಲಯವಾದ ಕಾರಣ ಇಡೀ ತಾಲೂಕಿಗೆ ಸಂಬಂಧಿಸಿದ ದೇವಾಲಯವಾಗಿದೆ. ಜೀರ್ಣೋದ್ಧಾರ ಮಾಡುವ ಸಲುವಾಗಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ಪೂರ್ವಾಬಾವಿಯಾಗಿ ಆರೂಢ ಪ್ರಶ್ನಾ ಚಿಂತನ ಕಾರ್ಯಕ್ರಮವು ಜ.10 ರಿಂದ ಜ.12 ವರೆಗೆ  ನಡೆಯಲಿದೆ ಎಂದು ನವಿನ್ ದೇವಾಡಿಗ ತಿಳಿಸಿದ್ದಾರೆ.

ಅವರು ಕಾರ್ಕಳದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಶ್ರೀ ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರು ವಿ ಸುನಿಲ್ ಕುಮಾರ್ ಆಯ್ಕೆಯಾಗಿದ್ದಾರೆ.

https://www.sjec.ac.in/

ಕಾರ್ಯದರ್ಶಿಯಾಗಿ ಶ್ರೀ ಸೋಮಶೇಖರ್, ಶ್ರೀ ಕೆ.ಬಿ. ಗುರುಪ್ರಸಾದ್ ಕೋಶಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *

How Can We Help You?