ಬಂಟರ ಸಂಘ ಮುಂಬಯಿ, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ಹಳದಿ ಕುಂಕುಮ, ಮಾತಾಕಿ ಚೌಕಿ ಧಾರ್ಮಿಕ ಕಾರ್ಯಕ್ರಮ

ಮುಂಬಯಿ  : ಬಂಟರ ಸಂಘ ಮುಂಬಯಿಯ,ಅಂಧೇರಿಬಾಂದ್ರಾ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ವತಿಯಿಂದ ಪ್ರತೀ ವರ್ಷ ಹಳದಿ ಕುಂಕುಮ, ಕಾರ್ಯಕ್ರಮ ನಡೆಯುತ್ತಿದ್ದು ಸಲವೂ ಈಗಿನ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಹಳದಿ ಕುಂಕುಮ ಮತ್ತು ಮಾತಾಕಿ ಚೌಕಿ ಕಾರ್ಯಕ್ರಮವನ್ನು ಮಹಿಳಾ ವಿಭಾಗದವರು ಎಲ್ಲರನ್ನೂ ಒಗ್ಗೂಡಿಸಿ ನಡೆಸಿದ್ದಾರೆ. ಇದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟಿತರಾಗಲು ಸಹಕರಿಸುತ್ತದೆ. ಕೊರೋನಾ  ರೋಗದ ಬಗ್ಗೆ ಎಚ್ಚರಿಕೆ ಇರಲಿ ಎಂದು ಬಂಟರ ಸಂಘ ಮುಂಬಯಿಯ, ಅಧ್ಯಕ್ಷರಾದ ಚಂದ್ರಹಾಸ ಕೆ. ಶೆಟ್ಟಿ ಅಭಿಪ್ರಾಯ ಪಟ್ಟರು.

. ರಂದು ಬಂಟರ ಸಂಘ ಅಂಧೇರಿಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ, ಮಾತಾಕಿ ಚೌಕಿ ಕಾರ್ಯಕ್ರಮ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪೊವಾಯಿ ಶ್ರೀ ಮಹಾಶೇಷ ರುಂಡ ಮಾಲಿನಿ ದೇವಸ್ಥಾನದಲ್ಲಿ ಜರಗಿತುಸಮಾರಂಭದಲ್ಲಿ ಉಪಸ್ಥಿತರಿದ್  ಬಂಟರ ಸಂಘ ಮುಂಬಯಿಯ, ಅಧ್ಯಕ್ಷರಾದ ಚಂದ್ರಹಾಸ ಕೆ. ಶೆಟ್ಟಿ ಯವರು ವಹಿಸಿದ್ದರು. ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ಬಂಟರ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಉಮಾ ಕೃಷ್ಣ ಶೆಟ್ಟಿ, . ಭವ್ಯ ದೇವಿಯ ಮೂರ್ತಿಗೆ ಹೂವಿನ ಹಾರವನ್ನು ಸಮರ್ಪಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಸಂಘದ ಪ್ರಾದೇಶಿಕ ಸಮಿತಿಗಳ ಪಶ್ಚಿಮ ವಲಯದ ಸಮನ್ವಯಕ ಗುಣಪಾಲ್ ಶೆಟ್ಟಿ ಐಕಳ,  ಸಂಘದ  ಬೋರಿವಲಿ ಯ ಶಿಕ್ಷಣ ಸಂಸ್ಥೆಯ ಉಪ ಕಾರ್ಯಧ್ಯಕ್ಷ ಮಹೇಶ್ ಎಸ್ ಶೆಟ್ಟಿ  ,ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ರವೀಂದ್ರ ಶೆಟ್ಟಿ  ,  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ವಜ್ರ ಕೆ. ಪೂಂಜ, ಮತ್ತಿತರ ಸದಸ್ಯರು ದೇವಿಗೆ ಆರತಿ ಬೆಳಗಿಸಿದರೆ ಈ ಸಮಾರಂಭದಲ್ಲಿ ಬಂಟರ ಸಂಘ ಮುಂಬಯಿ ಇದರ  ಗೌ. ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, , ಮಹಿಳಾ ವಿಭಾಗದ ಕೋಶಧಿಕಾರಿ ಸುಜಾತ ಜಿ ಶೆಟ್ಟಿ, ಜೊತೆ ಕಾರ್ಯದರ್ಶಿ ಅನಿತಾ.ಎ. ಶೆಟ್ಟಿ ಜೊತೆ ಕೋಶಧಿಕಾರಿ ರತ್ನ ಪಿ ಶೆಟ್ಟಿ ಬಂಟರ ಸಂಘ ಮುಂಬಯಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರ ಲತಾ ಪ್ರಭಾಕರ ಶೆಟ್ಟಿ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ಯ ಸಂಚಾಲಕ ನ್ಯಾ. ಆರ್. ಜಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಷರುಗಳಾದ ಯಶವಂತ ಶೆಟ್ಟಿ ಬನ್ನಂಜೆ, ರಮೇಶ ರೈ ಕಯ್ಯಾರು, ಗೌರವ ಕಾರ್ಯದರ್ಶಿ , ಕೋಶಾಧಿಕಾರಿ ಕರುಣಾಕರ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿಷೇಕ್ ಶೆಟ್ಟಿ, ಮಹಿಳಾ ವಿಭಾಗದ , ಸಂಚಾಲಕಿ ವನಿತಾ ನೋಂಡಾ, ಉಪ ಕಾರ್ಯಾಧ್ಯಕ್ಷೆ ವಂದನಾ ಶೆಟ್ಟಿ, ಕಾರ್ಯದರ್ಶಿ ಶೋಭಾ ಶೆಟ್ಟಿ, ಕೋಶಾಧಿಕಾರಿ ಭಾರತಿ ಶೆಟ್ಟಿ, ಜೊತೆ ಕಾರ್ಯದರ್ಶಿ ಪುಷ್ಪಲತಾ ಶೆಟ್ಟಿ, ಜೊತೆ ಕೋಶಾಧಿಕಾರಿ ಶೈಲಾ ಶೆಟ್ಟಿ . ಸಾಂಸ್ಕೃತಿಕ ಸಮಿತಿಯ ಅನಿತಾ ಶೆಟ್ಟಿ . ಮತ್ತು ಪ್ರಶಾಂತಿ ಡಿ ಶೆಟ್ಟಿ,ಸಿಟಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸುಚಿತ ಶೆಟ್ಟಿ. ವಸೈ  -ಡಹಣ    ಪ್ರಾದೇಶಿಕ ಸಮಿತಿಯ  ಮಹಿಳಾ ಕಾರ್ಯಧ್ಯಕ್ಷ ಉಷಾ ಶ್ರೀಧರ್ ಶೆಟ್ಟಿ, ಕುರ್ಲಾ -ಭಾಂಡುಪ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಸಂಗೀತ ಶೆಟ್ಟಿ,, ಡೊಂಬಿವಲಿ ಪ್ರಾದೇಶಿಕ ಸಮಿತಿಯ  ಮಹಿಳಾ ಕಾರ್ಯಧ್ಯಕ್ಷ ಮಂಜುಳಾ ಶೆಟ್ಟಿ,

ವಸೈ  –ಡಹಣ    ಪ್ರಾದೇಶಿಕ ಸಮಿತಿಯ  ಕಾರ್ಯಧ್ಯಕ್ಷ ಹರೀಶ್ ಪಾಂಡು ಶೆಟ್ಟಿ. ಮತ್ತಿತರರ ಸಂಘದ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಹಾಗೂ,ಅಂಧೇರಿಬಾಂದ್ರಾ ಪ್ರಾದೇಶಿಕ ಸಮಿತಿಯ ಸದಸ್ಯರು ,ಮಹಿಳಾ ವಿಭಾಗದ, ಸದಸ್ಯರು ಪಾಲ್ಗೊಂಡ ಧಾರ್ಮಿಕ ಸೇವಾ ಕಾರ್ಯವನ್ನು ಆಚರಿಸಿಕೊಂಡರು

     ಸುಮಾರು ಮೂರು ಗಂಟೆಗಳ ಕಾಲ ದೇವರು ಜಪಿಸಿ ಭಜಿಸಿ ಕುಣಿಯುತ್ತ  ಮಾತಾಕಿ ಚೌಕಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ಕೊನೆಯಲ್ಲಿ ಮಹಾಶೇಷ ರುಂಡಮಾಲಿನಿ  ಶ್ರೀದೇವಿಗೆ ಕ್ಷೇತ್ರದ ಸುವರ್ಣ ಬಾಬಾ ರವರು ಮಹಾಮಂಗಳಾರತಿಯನ್ನು ನಡೆಸಿದರು.

ಸರ್ಕಾರದ ನಿಯಮಾನುಸಾರವಾಗಿ ನಡೆದ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ದಾನಿಗಳನ್ನು ಮತ್ತು. ಪಾಲ್ಗೊಂಡಿದ್ದ ಬಂಟರ ಸಂಘದ ಪದಾಧಿಕಾರಿಗಳನ್ನು ,ವಿವಿಧ ಪ್ರಾದೇಶಿಕ ಸಮಿತಿಯ ಪದಾಧಿಕಾರಿ ಗಳನ್ನು ಮತ್ತು ದೇವಸ್ಥಾನದ ಸುವರ್ಣ ಬಾಬಾರನ್ನು ,ಅಂಧೇರಿಬಾಂದ್ರಾ

 ಪ್ರಾದೇಶಿಕ ಸಮಿತಿಯ ಕಾರ್ಯಧ್ಯಕ್ಷ ರವೀಂದ್ರ ಶೆಟ್ಟಿ. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ವಜ್ರ ಕೆ. ಪೂಂಜ, ಮತ್ತಿತರ ಸದಸ್ಯರು ಸಾಲು  ಪ್ರಸಾದ ನೀಡಿ ಗೌರವಿಸಿದರೆ ಮಹಿಳೆಯರಿಗೆ  ಹಳದಿ ಕುಂಕುಮವನ್ನು ನೀಡಿದರು.

Related Posts

Leave a Reply

Your email address will not be published.

How Can We Help You?