ಮೂಡುಬಿದರೆ: ರೇಖಿ ತಜ್ಞೆ ಕಸ್ತೂರಿ ಪಿ ಭಟ್

ಮೂಡುಬಿದಿರೆ: ಮಾರೂರು ಮೂಲದ ,ಬೆಂಗಳೂರಿನ ಕೇಂದ್ರ ಸರಕಾರದ ಕಾಫಿ ಬೋರ್ಡ್ ನಲ್ಲಿ ಉನ್ನತ ಶ್ರೇಣಿಯ ಅಧಿಕಾರಿಯಾಗಿದ್ದ ಬಿ.ಎಸ್.ಪ್ರಭಾಕರ ಭಟ್ ಅವರ ಪತ್ನಿ ಶ್ರೀಮತಿ ಕಸ್ತೂರಿ ಪಿ. ಭಟ್ (78) ಅವರು ಜ.31 ರಂದು ಬೆಂಗಳೂರು ಹೆಬ್ಬಾಳ ಕೆಂಪಾಪುರ ಬಡಾವಣೆಯ ಸ್ವಗೃಹದಲ್ಲಿ ನಿಧನ ಹೊಂದಿದರು.ರೇಖಿ ಚಿಕಿತ್ಸೆ,ಸುದರ್ಶನ ಕ್ರಿಯೆ,ಯೋಗ-ಪ್ರಾಣಾಯಾಮಗಳಲ್ಲಿ ಅಪಾರ ಸಾಧನೆ ಮಾಡಿದ್ದರು. ಇಬ್ಬರು ಪುತ್ರರನ್ನು ಅವರು ಅಗಲಿದ್ದಾರೆ.