ಸಿಪಿಎಲ್ -2022ರ ಉದ್ಘಾಟನಾ ಕಾರ್ಯಕ್ರಮ

ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟ (ರಿ ) ಸಿಪಿಎಲ್- 2022 ಉದ್ಘಾಟನೆ ಕಾರ್ಯಕ್ರಮ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ವಿಜೃಂಭಣೆಯಿಂದ ನಡೆಯಿತು…

ಸಹ್ಯಾದ್ರಿ ಕಾಲೇಜು ಟ್ರಸ್ತಿ ದೇವದಾಸ್ ಶೆಟ್ಟಿ, ಕಾಂಚನ ಮೋಟರ್ಸ್ ಆಶೀರ್ ಪಂದ್ಯಾಟ ವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು, ಒಕ್ಕೂಟದ ಅಧ್ಯಕ್ಷ ಮೋಹನ್ ಕೊಪ್ಪಳ, ಉಪಾಧ್ಯಕ್ಷರುಗಳಾದ ಸುಹಾನ್ ಪ್ರಸಾದ್, ಸಚಿನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸ್ಕೈಲಾರ್ಕ್, ಸ್ಥಾಪಕ ಅಧ್ಯಕ್ಷೆ ಅಶ್ವಿನಿ ಕೋಟ್ಯಾನ್, ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ ಧರ್ಮ ನಗರ, ಕ್ರೀಡಾ ಕಾರ್ಯದರ್ಶಿ ಗಳಾದ ಪ್ರಜ್ವಲ್ ಅತ್ತಾವರ, ಸಿದ್ದಾರ್ಥ್ ಮೂಲ್ಯ, ನಾಯಕ ನಟರಾದ ಪ್ರತ್ವಿ ಅಂಬರ್, ಅನೂಪ್ ಸಾಗರ್ ಅರ್ಜುನ್ ಕಾಫೀಕಾಡ್, ರೂಪೇಶ್ ಶೆಟ್ಟಿ, ಹಿತೇಶ್ ನಾಯಕ್, ಆಸ್ತಿಕ್ ಶೆಟ್ಟಿ,, ಸಂದೀಪ್ ಭಕ್ತ, ಮತ್ತಿತರರು ಉಪಸ್ಥಿತರಿದ್ದರು. ಲಕ್ಷ್ಮೀಶ್ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.

Related Posts

Leave a Reply

Your email address will not be published.

How Can We Help You?