ಗುರುವಾಯನಕೆರೆಯಲ್ಲಿ ಲಕ್ಷಾಂತರ ಮೀನುಗಳ ಮಾರಣಹೋಮ

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಎಂಬಲ್ಲಿರುವ ಐತಿಹಾಸಿಕ ಗುರುವಾಯನಕೆರೆಯಲ್ಲಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿದೆ

gurvainkere fish

ಸ್ಥಳೀಯ ಎಕ್ಸೇಲ್ ಪ.ಪ ಕಾಲೇಜಿನ ಗಲೀಜು ನೀರು ಕೆರೆ ಸೇರುತ್ತಿದ್ದು ಇದರಿಂದಾಗಿ ನೀರು ಮಲಿನಗೊಂಡಿರುವ ಬಗ್ಗೆ ಸಂಶಯವಿದೆ. 14.50 ಎಕರೆ ವಿಶಾಲವಾದ ಕೆರೆಯನ್ನು ಸ್ಥಳೀಯ ಶ್ರೀಮಂತರು ಒತ್ತುವರಿ ಮಾಡಿದ್ದಾರೆ. ಜೊತೆಗೆ ಕೆರೆಯಲ್ಲಿ ಹೂಳು ತುಂಬಿಕೊಂಡಿದೆ.

Related Posts

Leave a Reply

Your email address will not be published.

How Can We Help You?