ಕಟೀಲು ಶ್ರೀ ದುರ್ಗಾಪರಮೇಶ್ವರಿ ಕಾಲೇಜು: ವಾರ್ಷಿಕ ಎನ್‍ಎಸ್‍ಎಸ್ ಶಿಬಿರ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಪ್ರಥಮ ದರ್ಜೆ ಕಾಲೇಜಿನ ಎನ್‍ಎಸ್‍ಎಸ್‍ನ ವಾರ್ಷಿಕ ಶಿಬಿರವು ಕಟೀಲು ದೇವಳದ ಪರಿಸರದಲ್ಲಿ ಸ್ವಚ್ಛತೆ ಮತ್ತು ಕಟೀಲು ವಿದ್ಯಾಸಂಸ್ಥೆಗಳ ಪಕ್ಕದಲ್ಲಿ ನೀರಿಂಗಿಸುವ ವ್ಯವಸ್ಥೆ ಗ್ರಾಮ ಸಮೀಕ್ಷೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು.

ಈ ಶಿಬಿರದ ಮಾರ್ಚ್ 17ರಿಂದ 22ರ ವರೆಗೆ ಹಮ್ಮಿಕೊಂಡಿದ್ದಾರೆ. ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಶ್ರಮಾದನ ನಡೆದರೆ ನಂತರ ಮಧ್ಯಾಹ್ನದ ನಂತರ ಶೈಕ್ಷಣಿಕ ಕಾರ್ಯಕ್ರಮ ಸಂಜೆ ಸಾಂಸ್ಕøತಿ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಎನ್‍ಎಸ್‍ಎಸ್ ಸಂಯೋಜನಾಧಿಕಾರಿ ಪರಮೇಶ್ವರ್, ವಿದ್ಯಾರ್ಥಿಗಳಾದ ಶ್ರೇಯಾ, ಕಾವ್ಯ, ಸಪ್ನ, ರೋನಿಕಾ, ಶಿವಚರಣ್, ಆಕಾಶ್ ರಾವ್, ರಾಜೇಶ್ ಸೇರಿದಂತೆ ಸುಮಾರು 125 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

Related Posts

Leave a Reply

Your email address will not be published.

How Can We Help You?