ಬಿಎಸ್ಪಿ ಸಂಸ್ಥಾಪಕ ಮಾನ್ಯವರ್ ಕಾನ್ಶಿರಾಂ ಜಯಂತಿ

ಬೆಂಗಳೂರು ಫ್ರೀಡಮ್ ಪಾಕ್೯ ನಲ್ಲಿ ಬಿಎಸ್ಪಿ ಸಂಸ್ಥಾಪಕರಾದ ದಾದಾಸಾಹೇಬ್ ಕಾನ್ಸಿರಾಂ ಸಾಹೇಬರ ಜಯಂತಿ ಪ್ರಯುಕ್ತ ಆಳುವ ಸರ್ಕಾರಗಳು ಸುಮಾರು 15 ಬಹುಜನರ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಪ್ರತಿಭಟಣಾ ಆಗ್ರಹ ಸಮಾವೇಶವನ್ನು ನಡೆಸಲಾಯಿತು.

ಈ ಕಾರ್ಯಕ್ರಮಕ್ಕೆ ಬೆಂಗಳೂರು ವಿಭಾಗದ ಸುಮಾರು 8 ಜಿಲ್ಲೆಗಳ BSP ಕಾರ್ಯಕರ್ತರು ಹಾಗೂ ಪಧಾಧಿಕಾರಿಗಳು ಸೇರಿದ್ದರು. ಈ ಬೃಹತ್ ಸಮಾವೇಶದಲ್ಲಿ BSPಯ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಭಾಗವಹಿಸಿದ್ದರು.