ಬೆಂಗಳೂರು ಚಲೋ ಹಾಗೂ ಪರ್ಯಾಯ ಜನಾಧೀವೇಶನ : ಪ್ರೋಪೆಸರ್ ಯೋಗೆಂದ್ರ ಯಾದವ್‌ರಿಂದ ಚಾಲನೆ

ಸಂಯುಕ್ತ ಹೋರಾಟ – ಕರ್ನಾಟಕ ಇದರ ಆಶ್ರಯದಲ್ಲಿ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಬೃಹತ್ ಬೆಂಗಳೂರು ಚಲೋ ಹಾಗೂ ಪರ್ಯಾಯ ಜನಾಧೀವೇಶನವನ್ನು ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕರಲ್ಲೊಬ್ಬರಾದ ಪ್ರೋಪೆಸರ್ ಯೋಗೆಂದ್ರ ಯಾದವ್ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು.

bengaluru

ಸಮಾವೇಶದ ಅಧ್ಯಕ್ಷತೆಯನ್ನು ರೈತಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ವಹಿಸಿದ್ದರು.ಸಂಯುಕ್ತ ಕಿಸಾನ್ ಮೋರ್ಚದ ಸಂಯೋಜಕರಾದ ಕವಿತಾ ಗುರಗಂಟಿ,ಜನಾಂದೋಲನ ಮಹಾ ಮೈತ್ರಿಯ ಸಂಚಾಲಕರಾದ ಎಸ್.ಆರ್.ಹೀರೇಮಠ್,ಕರ್ನಾಟಕ ಪ್ರಾಂತ ರೈತಸಂಘದ ರಾಜ್ಯಾಧ್ಯಕ್ಷರಾದ ಜಿ.ಸಿ.ಭಯ್ಯರೆಡ್ಡಿ,ಪ್ರಧಾನ ಕಾರ್ಯದರ್ಶಿ ಯು.ಬಸವರಾಜ್ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರುಗಳಾದ ಗುರುಪ್ರಸಾದ್ ಕೆರಗೋಡು,ಮಾವಳ್ಳಿ ಶಂಕರ್,ವಿ.ನಾಗರಾಜ್,ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷರು ಗಳಾದ ಜೆ.ಎಮ್.ವೀರಸಂಗಯ್ಯ,ಎ.ಗೋವಿಂದರಾಜ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಟಿ.ನುಲೇನೂರು ಎಮ್.ಶಂಕರಪ್ಪ,ರವಿಕಿರಣ್ ಪುಣಚ,

bengaluru

ಉಪಾಧ್ಯಕ್ಷರುಗಳಾದ ಎ.ಎಮ್.ಮಹೇಶ್ ಪ್ರಭು,,ಕೇಂದ್ರ ಸ್ಥಾನಿಕ ಕಾರ್ಯದರ್ಶಿ ಪಿ.ಗೋಪಾಲ್,ವಿಭಾಗೀಯ ರಾಜ್ಯ ಉಪಾಧ್ಯಕ್ಷರುಗಳಾದ ಕೆ.ಮಲ್ಲಯ್ಯ, ಮನು ಸೋಮಯ್ಯ,ಮಲ್ಲಿಕಾರ್ಜುನ ಸತ್ಯಂಪೇಟೆ,ಪರಶುರಾಮ್ ಮಂಟೂರ್ ರಾಜ್ಯ ಸಂಘಟನಾ ಕಾರ್ಯದರ್ಶಿ ಮಧುಚಂದನ್,ಕೋಷಾಧಿಕಾರಿ ತಗ್ಗಳ್ಳಿ ಪ್ರಸನ್ನ ಮಹಿಳಾ ಘಟಕದ ಅಧ್ಯಕ್ಷರಾದ ನಾಗರತ್ನಮ್ಮ ವಿ.ಪಾಟೀಲ್,ಉಪಾಧ್ಯಕ್ಷರಾದ ವನಶ್ರೀ,ನೇತ್ರಾವತಿ ಹಾಗೂ ಸಂಯುಕ್ತ ಹೋರಾಟ ಕರ್ನಾಟಕದ ಸಹ ಸಂಘಟನೆಗಳ ರಾಜ್ಯ ಮುಖಂಡರುಗಳು ಭಾಗವಹಿದ್ದರು.ರಾಜ್ಯ ಎಲ್ಲಾ ಜಿಲ್ಲೆಗಳಿಂದ ಸಹಸ್ರರಾರು ಜಿಲ್ಲಾ,ತಾಲೂಕು,ಹೋಬಳಿ ಪದಾಧಿಕಾರಿಗಳು ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು

Related Posts

Leave a Reply

Your email address will not be published.

How Can We Help You?