ಮೂಡುಬಿದರೆ ಪುರಸಭೆಯ ಬಜೆಟ್ ಮಂಡನೆ : 30.75 ಕೋಟಿ ಆಯವ್ಯಯದ ಬಜೆಟ್

ಮೂಡುಬಿದಿರೆ : ಮೂಡುಬಿದಿರೆ ಪುರಸಭೆಯು 2022-23ನೇ ಸಾಲಿನಲ್ಲಿ 30.75.52ಕೋಟಿ ಆದಾಯ, 30.25.20 ಕೋಟಿ ಖರ್ಚು ಹಾಗೂ 50.32ಲಕ್ಷ ಉಳಿತಾಯದ ಬಜೆಟನ್ನು ರೂಪಿಸಿದೆ.ಬುಧವಾರದಂದು ಪುರಸಭಾಧ್ಯಕ್ಷ ಪ್ರಸಾದ್‍ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಕೌನ್ಸಿಲ್ ಸಭೆಯಲ್ಲಿ ಬಜೆಟ್ ಮಂಡಿಸಿದರು. ಈ ಕುರಿತು ಪುರಸಭಾ ಅಧಿಕಾರಿಗಳು ಮತ್ತು ಸದಸ್ಯರೊಂದಿಗೆ ವಿಸ್ತøತ ಚರ್ಚೆ ನಡೆಯಿತು .

ಮುಖ್ಯಾಧಿಕಾರಿ ಇಂದು ಎಂ., ಉಪಾಧ್ಯಕ್ಷೆ ಸುಜಾತ ಶಶಿಧರ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಇಂಜಿನಿಯರ್ ಪದ್ಮನಾಭ ಉಪಸ್ಥಿತರಿದ್ದರು

Related Posts

Leave a Reply

Your email address will not be published.

How Can We Help You?