ಎನ್. ಟಿ. ಪೂಜಾರಿ ಮಾಲಕತ್ವದ ರೆಸ್ಟೋರೆಂಟ್ ಗಳಿಗೆ ಟೈಂಸ್ ಫುಡ್ಸ್ ಅವಾರ್ಡ್ 

ಮುಂಬಯಿ : ಮಹಾನಗರದ ಪ್ರಸಿದ್ದ ಹೋಟೇಲು ಉದ್ಯಮಿ, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿನ ಕಾರ್ಯಾಧ್ಯಕ್ಷರಾದ ಎನ್. ಟಿ. ಪೂಜಾರಿ ಅವರ ಮಾಲಕತ್ವದ ರೆಸ್ಟೋರೆಂಟ್ ಗಳಾದ ಮುಂಬಯಿಯ ಬಾಂದ್ರಾದ ಬಿ.ಕೆ.ಸಿ. ಕೈಮಾ ಮತ್ತು ಬಟರ್ಫ್ಲೈ ಹೈ ರೆಸ್ಟೋರೆಂಟ್ ಗಳಿಗೆ ಸಲದ ಟೈಂಸ್ ಫುಡ್ಸ್ ಅವಾರ್ಡ್ ಸಿಕ್ಕಿರುತ್ತದೆ.

ಪ್ರಶಸ್ತಿಗಳನ್ನು ಎನ್. ಟಿಪೂಜಾರಿ ಮತ್ತು ಅವರ ಸುಪುತ್ರ ನಿಕಿತಾ ಪೂಜಾರಿ ಯವರು  ಪಡೆದಿರುವರು.

Related Posts

Leave a Reply

Your email address will not be published.

How Can We Help You?