ಉಡುಪಿ ಮಲಬಾರ್ ಗೋಲ್ಡ್ & ಡೈಮಂಡ್ಸ್ : ಎಪ್ರಿಲ್ 9ರಿಂದ 17ರ ವರೆಗೆ ಡೈಮಂಡ್ಸ್ ಶೋ

ಉಡುಪಿ: ವಿಶ್ವದ ಪ್ರಮುಖ ಆಭರಣ ವ್ಯವಹಾರದಲ್ಲಿ ಒಂದಾದ ಮಲಬಾರ್ ಗೋಲ್ಡ್ & ಡೈಮಂಡ್ಸ್ ತಮ್ಮ ಉಡುಪಿ ಮಳಿಗೆಯಲ್ಲಿ “ಡೈಮಂಡ್ಸ್ ಶೋ” ಬ್ರಹತ್ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಿದ್ದಾರೆ.

ಈ ಪ್ರದರ್ಶನದಲ್ಲಿ ಡೈಮಂಡ್ಸ್ ಜ್ಯುವೆಲ್ಲರಿಯ ಬ್ರೈಡಲ್ ಕಲೆಕ್ಷನ್, ಸಾಲಿಟರ್ ಕಲೆಕ್ಷನ್ , ದೈನಂದಿನ ಸಂಗ್ರಹಗಳು, ಸೆರೆಬ್ರೇಶನ್ ನೆಕ್ಲೇಸ್ ಗಳು, ಪುರುಷರ ಆಭರಣಗಳು ಮತ್ತು ಪ್ಲ್ಯಾಟಿನಮ್ ಜ್ಯುವೆಲ್ಲರಿಗಳು ಏಪ್ರಿಲ್ 09-17 ತನಕ ಉಡುಪಿ ಮಳಿಗೆಯಲ್ಲಿ ವಿಲಕ್ಷಣ ಸಂಗ್ರಹವನ್ನು ಒದಗಿಸುತ್ತದೆ ಎಂದು ಮಲಬಾರ್ ಗೋಲ್ಡ್ & ಡೈಮಂಡ್ಸ್ ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ, ಎಲ್ಲಾ ಮೈನ್ ಡೈಮಂಡ್ಸ್ ಜ್ಯುವೆಲ್ಲರಿಗಳನ್ನು ಖರೀದಿಸುವ ವಿಶೇಷ ಆಕರ್ಷಣೆಯಾಗಿ ಪ್ರದರ್ಶನದ ಸಮಯದಲ್ಲಿ ವಜ್ರದ ಮೌಲ್ಯದ ಮೇಲೆ ವಿಶೇಷ ರಿಯಾಯಿತಿಯ ಜೊತೆಗೆ ಎಲ್ಲಾ ಮೈನ್ ಡೈಮಂಡ್ಸ್ ಜ್ಯುವೆಲ್ಲರಿಗಳು 28 ಕ್ವಾಲಿಟಿ ಐಜಿಐ ಪ್ರಮಾಣೀಕರಣವನ್ನು ಹೊಂದಿದ್ದು, ಮೌಲ್ಯವರ್ಧಿತ ಸೇವೆಗಳಾದ ಬೈಬ್ಯಾಕ್ ಗ್ಯಾರಂಟಿ ಮತ್ತು ಆಜೀವ ಉಚಿತ ನಿರ್ವಹಣೆ ಮತ್ತು ಒಂದು ವರ್ಷದ ಉಚಿತ ವಿಮೆಯನ್ನು ಹೊಂದಿರುತ್ತದೆ.

ಮಲಬಾರ್ ಗೋಲ್ಡ್ & ಡೈಮಂಡ್ಸ್, ಅತ್ಯಂತ ವಿಶ್ವಾಸಾರ್ಹ ಆಭರಣ ಬ್ರಾಂಡ್‍ಗಳಲ್ಲಿ ಒಂದಾಗಿದೆ, ಇದು ಮಲಬಾರ್ ಗ್ರೂಪ್‍ನ ಪ್ರಮುಖ ಕಂಪನಿಯಾಗಿದೆ, ಇದು ಭಾರತದ ವೇಗವಾಗಿ ಬೆಳೆಯುತ್ತಿರುವ ವ್ಯಾಪಾರ ಸಂಘಟನೆಯಾಗಿದೆ. ಆರೋಗ್ಯ, ಶಿಕ್ಷಣ ಮತ್ತು ಬಡವರಿಗೆ ವಸತಿ, ಮಹಿಳಾ ಸಬಲೀಕರಣ ಮತ್ತು ಪರಿಸರ ಸಂರಕ್ಷಣಾ ಉಪಕ್ರಮಗಳಲ್ಲಿ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ಚಟುವಟಿಕೆಗಳಿಗಾಗಿ ಈ ಗುಂಪು ತನ್ನ ವಾರ್ಷಿಕ ಲಾಭದ ಒಂದು ವಿಶಿಷ್ಟ ಪಾಲನ್ನು ಮೀಸಲಿಟ್ಟಿದೆ. ಮಲಬಾರ್ ಗೋಲ್ಡ್ & ಡೈಮಂಡ್ಸ್ ಚಿಲ್ಲರೆ ಚಿನ್ನದ ಉದ್ಯಮದಲ್ಲಿ ಭಾರತ, ಸಿಂಗಾಪುರ ಮತ್ತು ಜಿಸಿಸಿಗಳಲ್ಲಿ 270 ಕ್ಕೂ ಅಧಿಕ ಶೋ ರೂಂಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published.

How Can We Help You?