ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯಲ್ಲಿ ಸಿಲ್ಕ್ ಹೌಸ್ ಸಂಸ್ಥೆಯು ಹ್ಯಾಕಥಾನ್ ಕಾರ್ಯಕ್ರಮ

ಶುಕ್ರವಾರ, 8 ಏಪ್ರಿಲ್, ಮಂಗಳೂರು: ಸಿಲ್ಕ್ ಹೌಸ್ ಸಂಸ್ಥೆಯು ಆಯೋಜಿಸಿದ ಹ್ಯಾಕಥಾನ್ ಕಾರ್ಯಕ್ರಮವು ನಗರದ ಪ್ರತಿಷ್ಠಿತ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬೆಳಿಗ್ಗೆ 9 ಗಂಟೆಗೆ ನೆರವೇರಿತು. ನಗರದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳಿಂದ ಬಂದ ವಿದ್ಯಾರ್ಥಿಗಳು ಈ ಹ್ಯಾಕಥಾನ್ ನಲ್ಲಿ ಪಾಲ್ಗೊಂಡಿದ್ದರು.

Hackathon at Srinivas Institute of Technology

ಕಾಲೇಜಿನ ಪ್ರಾಂಶಪಾಲರಾದ ಡಾ. ಶ್ರೀನಿವಾಸ ಮಯ್ಯರವರು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು. ಡಾ. ಶ್ರೀನಿವಾಸ ಮಯ್ಯ ಮಾತನಾಡಿ ಕೈಗಾರಿಕೆಯಿಂದ ಬೇಡಿಕೆಯಿರುವ ಹೊಸ ತಂತ್ರ ಕೌಶಲ್ಯವನ್ನು ಅರಿಯುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಹ್ಯಾಕಥಾನ್ ನಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.

Hackathon at Srinivas Institute of Technology

 
ಸಿಲ್ಕ್ ಹೌಸ್ ನ ಸಿಇಒ ವಿನೋದ್ ಕುಮಾರ್ ಮಾತನಾಡಿ ಹ್ಯಾಕಥಾನ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಪ್ರಶಂಸಿಸಿದರು.


ಸಿಲ್ಕ್ ಹೌಸ್ ನ ಸಿಟಿಒ ನವೀನ್ ಭಟ್, ಕಂಪ್ಯೂಟರ್ ಸೈನ್ಸ್ ನ ಹೆಚ್ಒಡಿ ಶ್ರೀ ರವಿಶಂಕರ್ ಮತ್ತು ಪ್ಲೇಸ್ಮೆಂಟ್ ಆಫೀಸರ್ ಶ್ರೀ ಧೀರಜ್ ಹೆಬ್ರಿ ಇವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?