ಯುವಶಕ್ತಿ ಸೇವಾಪಥ ತಂಡದೊಂದಿಗೆ ಪುತ್ತೂರು ಸೇವಾಯಜ್ಞ ಎಂಬ ನಾಲ್ಕು ಆಸಕ್ತ ಕುಟುಂಬಗಳಿಗೆ ನೆರವು

ತಾರೀಕು 16 ಏಪ್ರಿಲ್ ಶನಿವಾರ ಸಂಜೆ ಪುತ್ತೂರು ಜಾತ್ರೋತ್ಸವ ಸಂದರ್ಭದಲ್ಲಿ ಈ ಬದಲಾಗುತ್ತಿರುವ ಜಗದಲ್ಲಿ ಇಲ್ಲಿ ಒಂದು ಯುವಕರ ತಂಡ ಸಮಾಜಸೇವೆ ಮಾಡುವ ಉದ್ದೇಶವನ್ನು ಇಟ್ಟುಕೊಂಡು ಯುವಶಕ್ತಿ ಸೇವಾಪಥ ತಂಡದೊಂದಿಗೆ ಪುತ್ತೂರು ಸೇವಾಯಜ್ಞ ಎಂಬ ನಾಲ್ಕು ಆಸಕ್ತ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಬ್ರಹ್ಮಶ್ರೀ ಸೇವಾ ಬಳಗ ಕೈಪಂಗಳ ದೋಳ ನರಿಮೊಗರು ತಂಡದ ಮುಖಂಡರು ಭಾಗವಹಿಸಿದರು ಈ ಸೇವಾ ಯೋಜನೆಯಲ್ಲಿ ಸುಜಿತ್ ಅಂಚನ್ ದೋಳ, ಶರತ್ ಸಾಲ್ಯಾನ್ ದೋಳ, ಮನೀಶ್ ಅಮೀನ್ ದೋಳ, ಕೌಶಿಕ್ ಗೌಡ ಮುಂಡತೋಡಿ,
ಜೀವನ್ ಬಂಗೇರ ದೋಳ,ಸುಜಯ್ ಕೋಟ್ಯಾನ್ ದೋಳ,ಮೋಕ್ಷಿತ್ ಕುಲಾಲ್ ಕೊಪ್ಪ,ಮೋಹಿತ್ ಗೌಡ ಬರಮೇಲೂ,ಅಶ್ವತ್ ಕುಲಾಲ್ ಕೊಪ್ಪ,
ವೀಕ್ಷಿತ್ ಕುಲಾಲ್ ಕೊಪ್ಪ,ಅಕ್ಷಯ್ ಕೋಟ್ಯಾನ್ ದೋಳ,ಯಕ್ಷಿತ್ ಭಕ್ತಕೋಡಿ,ಮನೀಶ್ ನರಿಮೊಗರು,ದೀಕ್ಷಿತ್ ಸಾಲ್ಯಾನ್ ಮುಕ್ವೆ,ದೀಪಕ್ ಸಾಲ್ಯಾನ್ ಮುಕ್ವೆ,ಲಿಖಿತ್ ಕುಲಾಲ್ ಕೈಪಂಗಳ,ಮದ್ವಾರಾಜ್ ಗೌಡ ಆನಾಜೆ, ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?