ಮೇ.1ರಂದುದ ಉಜಿರೆ ವನಶ್ರೀಯಲ್ಲಿ ಗ್ರಾಮೀಣ ಮಕ್ಕಳಿಗೆ ಉಚಿತ ಪ್ರತಿಭಾನ್ವೇಷಣ ಶಿಬಿರ

ಮಂಗಳೂರು: RISE ಸಂಸ್ಥೆ ವತಿಯಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅವರ ಕಲಿಕೆ ಮತ್ತು ವೃತ್ತಿಯ ಆಯ್ಕೆಯಲ್ಲಿ ಸ್ವಾವಲಂಬಿಗಳಾಬೇಕು ಎಂಬಉದ್ದೇಶದಿಂದ ಮಕ್ಕಳ ಸ್ತುಪ್ತ ಪ್ರತಿಭೆಗಳನ್ನು ಗುರುತಿಸಲು ಒಂದು ದಿನದ ಶಿಬಿರವನ್ನು ಉಜಿರೆಯ ವನಶ್ರೀ ಯಲ್ಲಿ ಆಯೋಜಿಸಲಾಗಿದೆ. 20 ಮಂದಿಗೆ ಮಾತ್ರ ಅವಕಾಶ. ಶಿಬಿರ ಬೆಳಗ್ಗೆ ಗಂಟೆ 9ರಿಂದ ಸಂಜೆ ಐದರ ತನಕ ನಡೆಯುವುದು.ಮುಂದಿನ ವರ್ಷಗಳಲ್ಲಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸತ್ಯಜಿತ್ 9597314292 ಸಂರ್ಕಿಸಿ.ಮೊದಲು ನೋಂದಾಯಿಸಿದವರಿಗೆ ಅವಕಾಶ. 10ರಿಂದ15ಹರೆಯದ ಮಕ್ಕಳಿಗೆ ಅವಕಾಶ.

Related Posts

Leave a Reply

Your email address will not be published.

How Can We Help You?