Home Posts tagged #ಅಕ್ರಮ ದನಸಾಗಾಟ #policevarun #mangalorepolicevarun

ಮದುವೆ ಗಾಡಿಯಂತೆ ಸಿಂಗರಿಸಿದ ಕಾರಿನ ಹಿಂದೆ ಅಕ್ರಮ ದನಸಾಗಾಟ

ಪಡುಬಿದ್ರಿಯಲ್ಲಿ ಎಗ್ಗಿಲ್ಲದೆ ದನ ಕಳ್ಳರ ಹಾವಳಿ ಮುಂದುವರೆದಿದ್ದು ಇಂದು ಶಿರ್ವದಲ್ಲಿ ಕಳ್ಳರ ವಿನೂತನ ರೀತಿಯ ಕೈಚಳಕ ಬಯಲಾಗಿದೆ. ಮದುವೆ ರೀತಿ  ಸಿಂಗರಿಸಿದ ಇನ್ನೋವಾ ಕಾರಿನ ಹಿಂದೆ ಪಿಕಪ್ ವಾಹನದಲ್ಲಿ ಕಳ್ಳರು ದನ ಸಾಗಾಟ ಮಾಡುತ್ತಿದ್ದುದು ಬಯಲಾಗಿದೆ. ಮದುವೆ ಗಾಡಿಯಂತೆ ಸಿಂಗರಿಸಿದ ಇನೋವಾದ ಹಿಂದೆ ಇದ್ದ ಪಿಕಪ್ ವಾಹನದಲ್ಲಿ 16 ದನಗಳನ್ನು ಅಕ್ರಮವಾಗಿ
How Can We Help You?