Home Posts tagged #ನಾಗಲಿಂಗ

ಅಳಿವಿನಂಚಿನಲ್ಲಿರುವ ನಾಗಲಿಂಗ ವೃಕ್ಷ ಬೆಳೆಸಿ ವಿತರಿಸುವ ಕಾಯಕ

ಅಳಿವಿನಂಚಿನಲ್ಲಿರುವ ಸುಗಂಧ ಭರಿತ ನಾಗಲಿಂಗ ವೃಕ್ಷ ಬೆಳೆಸಿ ವಿತರಿಸುವ ಮೂಲಕ ನಿಡ್ಡೋಡಿಯ ಯುವಕ ವಿನೆಶ್ ಪೂಜಾರಿ ಅವರು ಮಾದರಿಯಾಗಿದ್ದಾರೆ. ಅಪೂರ್ವವಾಗಿರುವ ಈ ವೃಕ್ಷ ಸಂತತಿ ಉಳಿಸಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಈ ಕಾಯಕಕ್ಕೆ ವಿನೀಶ್ ಪೂಜಾರಿ ಮುಂದಾಗಿದ್ದಾರೆ. ವಿರಳವಾಗಿ ಕಾಣಸಿಗುವ ಶಿವಪೂಜೆಗೆ ಪವಿತ್ರ ಎಂದು ನಂಬಲ್ಪಡುವ ಅಲಂಕಾರಿಕವಾಗಿ ಬಳಕೆಯಾಗುವ
How Can We Help You?