Home Posts tagged #ನಾರಾಯಣಗುರು ಸ್ತಬ್ಧಚಿತ್ರ

ಜ.26ರಂದು ನಾರಾಯಣಗುರು ಸ್ತಬ್ಧಚಿತ್ರ ಯಾತ್ರೆಯಲ್ಲಿ ಭಾಗವಹಿಸಿ : ಡಾ. ರಾಜರಾಮ ಕೆ.ಬಿ. ಮನವಿ

ಅಸ್ಪೃಶ್ಯತೆ, ಅಸಮಾನತೆಯನ್ನ ತೊಡೆದು ಹಾಕುವ ಆದರ್ಶಗಳನ್ನ ಪ್ರತಿಪಾದಿಸಿದ ಮಹಾನ್ ದಾರ್ಶನಿಕ ಶ್ರೀ ನಾರಾಯಣಗುರು ಅವರ ಸ್ತಬ್ಧಚಿತ್ರವನ್ನ ತಿರಸ್ಕರಿಸಿ ಕೇಂದ್ರ ಸರ್ಕಾರ ಈ ನೆಲದ ಅಸ್ಮಿತೆಗೆ ಅವಮಾನಿಸಿದೆ. ಕೇಂದ್ರ ಸರಕಾರದ ಈ ನಿಲುವನ್ನು ಖಂಡಿಸಿ, ಇದೇ ಜನವರಿ 26 ರಂದು ರಾಜ್ಯಾದ್ಯಂತ ನಡೆಯಲಿರುವ ವಿಶ್ವಮಾನವ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರ
How Can We Help You?