Home Posts tagged #ನಿಟ್ಟೆ ಗ್ರಾಮೋತ್ಸವ

ಮೇ 20, 21 ಮತ್ತು 22ರಂದು ನಡೆಯಲಿರುವ ,ರಾಷ್ಟ್ರೀಯ ಹಲಸು ಮೇಳ ಮತ್ತು ನಿಟ್ಟೆ ಗ್ರಾಮೋತ್ಸವ

ಕಾರ್ಕಳ: ಆಟಲ್ ಇಂಕ್ಯೂಬೇಶನ್ಕ್ಯಾನ್ ಸೆಂಟರ್ ಮತ್ತು ಸುಪಾಲ ರೈತ ಉತ್ಪಾದಕ ಕಂಪನಿಯ ಆಶ್ರಯದಲ್ಲಿ ಗ್ರಾಮ ಪಂಚಾಯತ್ ನಿತ್ಯ ಸಂಜೀವಿನಿ ಸ್ವಸಹಾಯ ಸಂಘ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ಮೆ 20, 21 ಮತ್ತು 22ರಂದು ರಾಷ್ಟ್ರೀಯ ಹಲಸು ಮೇಳ ಮತ್ತು ನಿಟ್ಟೆ ಗ್ರಾಮೋತ್ಸವ ನಿಟ್ಟೆ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಆಡಳಿತ
How Can We Help You?