Home Posts tagged #ನೈನಾ

ಜನರ ಮೆಚ್ಚುಗೆಗೆ ಪಾತ್ರವಾದ ನೈನಾ!

ನೈನಾ ಎಂಬ ಹೆಸರಿನ ಯುವತಿಯ ಜೀವನದಲ್ಲಿ ಎದುರಾಗುವ ಕಷ್ಟ, ನೋವುಗಳು ಸಾಕಷ್ಟು. ಆದರೆ, ತನ್ನ ಪರಿಸ್ಥಿತಿಯನ್ನು ಯಾರೊಂದಿಗೂ ಹೇಳಿಕೊಳ್ಳಲಾಗದೆ ಆಕೆ ಸಂಕಟ – ಇದೆಲ್ಲವನ್ನೂ ಕತೆಯನ್ನಾಗಿಸಿ ರೂಪುಗೊಂಡಿರುವ ಸಿನಿಮಾ ನೈನಾ. ಬೆಂಗಳೂರಿನಲ್ಲಿ ನಡೆಯುತ್ತಿರುವ 2022ರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ನೈನಾ ಸಿನಿಮಾ ಪ್ರದರ್ಶನಗೊಂಡಿದ್ದು, ಪ್ರೇಕ್ಷಕರ ಮನ
How Can We Help You?