Home Posts tagged #ಸಂಕ್ರಾಂತಿ

ಪೌರ ಕಾರ್ಮಿಕರ ಜೊತೆಯಲ್ಲಿ ಸಂಕ್ರಾಂತಿ ಸಂಭ್ರಮ

ಸಾರ್ವಜನಿಕರಿಗೆ ಕಬ್ಬು ,ಎಳ್ಳು ಬೆಲ್ಲ ವಿತರಣೆಜಯನಗರದ ವಿನಾಯಕ ದೇವಸ್ಥಾನದ ಅವರಣದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಂಕ್ರಾಂತಿ ಉತ್ಸವ ಗೋವುಗಳ ಅಲಂಕಾರ ಪೂಜೆ ,ಪೊಂಗಲ್ ಸಂಭ್ರಮ ಮತ್ತು ಸಾರ್ವಜನಿಕರಿಗೆ ಕಬ್ಬು ,ಎಳ್ಳು ,ಬೆಲ್ಲ ವಿತರಣಾ ಕಾರ್ಯಕ್ರಮ. ಮಾಜಿ ಬಿ.ಬಿ.ಎಂ.ಪಿ. ಸದಸ್ಯರಾದ ಎನ್.ನಾಗರಾಜ್ ರವರು ಗೋವುಗಳಿಗೆ ಪೂಜೆ ಸಲ್ಲಿಸಿ , ಸಂಕ್ರಾಂತಿ ಉತ್ಸವಕ್ಕೆ
How Can We Help You?