Home Posts tagged #2-2-222

ಫೆಬ್ರವರಿಯ ಎರಡು ದಿನಾಂಕಗಳು ಪಾಲಿಂಡ್ರೋಮ್

ಈ ದಿನ (ಫೆಬ್ರವರಿ 2) ಒಂದು ವಿಶೇಷ ದಿನ. ಇದಕ್ಕೆ ಕಾರಣ ಇಂದು ಟೂಸ್‌ಡೇ. ಬುಧವಾರ ‘ಟೂಸ್ಡೇ’ ಹೇಗಾಗುತ್ತೆ ಅಂತ ಕೇಳಬಹುದು. ಕನ್ನಡದಲ್ಲಿ ಹೇಳುವುದಾದಲ್ಲಿ, ಇಂದು ಮಂಗಳವಾರವಲ್ಲ, ಆದರೆ ಎರಡಂಕಿಗಳ ದಿನ. ಇಂದಿನ ದಿನಾಂಕ, ತಿಂಗಳು, ಇಸವಿ ಎಲ್ಲದರ ಅಂಕೆ ಒಂದೇ, ಅಲ್ಲಲ್ಲ ಎರಡು. ಇಂದಿನ ದಿನಾಂಕ, ತಿಂಗಳು ಮತ್ತು ಇಸವಿ ಎಲ್ಲದರ ಸಂಖ್ಯೆ ಎರಡಾಗಿದೆ. ಹೀಗಾಗೇ ನಾವು ಈ
How Can We Help You?