Home Posts tagged #25th Anniversary of Amritavarini film

ರಮೇಶ್ ಅರವಿಂದ್, ಸುಹಾಸಿನಿ ಅಭಿನಯದ “ಅಮೃತವರ್ಷಿಣೆ” ಸಿನಿಮಾಗೆ 25ರ ಸಂಭ್ರಮ!

1997ರಲ್ಲಿ ಬಿಡುಗಡೆಯಾದ ಕ್ಯಾಸಿಕ್ ಮ್ಯೂಸಿಕಲ್ ಚಿತ್ರ “ಅಮೃತವರ್ಷಿಣೆ” ಗೆ 25 ವರ್ಷ ಪೂರ್ಣಗೊಂಡ ಸಡಗರ. ಇಂದಿಗೂ ಜನಮಾನಸದಲ್ಲಿ ಸ್ಥಾನ ಪಡೆದು ವಿರ್ಮಶಕರಿಂದ ಉತ್ತಮ ಚಿತ್ರ ಎಂಬ ಹೆಗ್ಗಳಿಕೆ ಚಿತ್ರ ಪಾತ್ರವಾಗಿದೆ. ಈ ಚಿತ್ರವನ್ನು 1997ರಲ್ಲಿ ದಿನೇಶ್ ಬಾಬು ನಿರ್ದೇಶಿಸಿದ್ದು, ಪ್ರಮುಖ ಪಾತ್ರಗಳಲ್ಲಿ ರಮೇಶ್ ಅರವಿಂದ್, ಸುಹಾಸಿನಿ ಮತ್ತು ಶರತ್ ಬಾಬು
How Can We Help You?