Home Posts tagged #abhaychandra jain

ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಬೆಂಬಲವಿದೆ : ಮೂಡುಬಿದರೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿಕೆ

ಮೂಡುಬಿದಿರೆ: ಇಲ್ಲಿನ ಜನತೆಯ ಹಲವು ವರ್ಷಗಳ ಕನಸಾಗಿರುವ ತಾಲ್ಲೂಕು ಆಡಳಿತ ಸೌಧವು ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಉದ್ಘಾಟನೆಗೊಳ್ಳುವ ಮೂಲಕ ಉತ್ತಮ ಅಭಿವೃದ್ಧಿ ಕಾರ್ಯ ಈಡೇರಿದಂತಾಗಿದೆ. ಈಗಿನ ಜಾಗಕ್ಕೆ ವಿಸ್ತಾರವಾದ ಕಟ್ಟಡವನ್ನು ಸರಕಾರದ ಮೂಲಕ ಕಾಯ್ದಿರಿಸುವಲ್ಲಿ ಹಾಗೂ ಮೂಡುಬಿದಿರೆ ತಾಲ್ಲೂಕು ಆಗಬೇಕೆಂಬ
How Can We Help You?