Home Posts tagged #aksah chopra

ಮೊದಲ ಪಂದ್ಯದಲ್ಲೇ ರೋಹಿತ್ ನಾಯಕತ್ವ ಕೌಶಲ್ಯ ಸಾಬೀತು: ಆಕಾಶ್ ಚೋಪ್ರಾ

“ರೋಹಿತ್ ಶರ್ಮಾ ನಾಯಕತ್ವದ ಅರ್ಹತೆ ಮತ್ತು ಸಾಮರ್ಥ್ಯದ ಬಗ್ಗೆ ಇನ್ನೂ ಚರ್ಚಿಸಬೇಕಾದ ಅಥವಾ ಅನುಮಾನ ವ್ಯಕ್ತಪಡಿಸಬೇಕಾದ ಅಗತ್ಯ ಇಲ್ಲ. ಏಕೆಂದರೆ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲೇ ಶರ್ಮಾ ನಾಯಕನ ಕೌಶಲ್ಯಗಳನ್ನು ಸಾಬೀತುಪಡಿಸಿದ್ದಾರೆ” ಎಂದು ಮಾಜಿ ಭಾರತೀಯ ಟೆಸ್ಟ್ ತಂಡದ ಆಟಗಾರ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ. ಭಾನುವಾರದಿಂದ ವೆಸ್ಟ್ ಇಂಡೀಸ್
How Can We Help You?