Home Posts tagged #anjali

ಮೊಟ್ಟೆ ವಿಚಾರ : 8ನೇ ತರಗತಿಯ ಅಂಜಲಿಗೆ ಸನ್ಮಾನ

ಗಂಗಾವತಿ : ಸಿಪಿಐ(ಎಂ) 23ನೇ ರಾಜ್ಯ ಸಮ್ಮೇಳನದ ಎರಡನೇ ದಿನದಂದು ಇತ್ತೀಚಿಗೆ ಶಾಲೆಗಳಲ್ಲಿ ಮೊಟ್ಟೆ ನೀಡುವ ಪ್ರಸ್ತಾಪವನ್ನು ವಿರೋಧಿಸಿದ ಮಠಾಧೀಶರು ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ದೊಡ್ಡ ಧ್ವನಿಯಲ್ಲಿ ಮಾತನಾಡಿ ಬಹಿರಂಗ ಸವಾಲು ಹಾಕಿದ, ಮೊಟ್ಟೆ ವಿತರಣೆ ಪರವಾಗಿ ಜನಾಭಿಪ್ರಾಯ ಕ್ರೋಢೀಕರಣಕ್ಕೆ ಬಲತುಂಬಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿಯ ಎಸ್‌ಎಫ್‌ಐ
How Can We Help You?