Home Posts tagged #ashishshetty

ಬೈಕ್ ಯಾನ ಮುಗಿಸಿ ವಾಪಾಸ್ಸಾದ ಆಶೀಶ್ ಶೆಟ್ಟಿ ಮತ್ತು ಜೀತ್ ರವರಿಗೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ

ಮಂಗಳೂರಿನ ಎ.ಜೆ.ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಆಶೀಶ್ ಶೆಟ್ಟಿ ಹಾಗೂ ಕರಾವಳಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಜೀತ್ ಅವರು ಮಂಗಳೂರಿನಿಂದ ಲೇಹ್ ಲಡಾಕ್ ಗೆ ಬೈಕ್ ಯಾನ ತೆರಳಿದ್ದು, ಇದೀಗ 21ದಿನಗಳ ಪ್ರವಾಸ ಮುಗಿಸಿ ವಾಪಾಸ್ ಮಂಗಳೂರಿಗೆ ತಲುಪಿದ್ದಾರೆ. ಮನಹಳ್ಳಿ, ಲಕಾಡ್, ಹಿಮಾಚಲ ಪ್ರದೇಶ, ಶಿಮ್ಲ ಸೇರಿದಂತೆ ಉತ್ತರಕಾಂಡ ಪ್ರವಾಸ ಮುಗಿಸಿ ಸುಮಾರು 21
How Can We Help You?