Home Posts tagged #b m sukumar shetty

ಬೈಂದೂರಿನಲ್ಲಿ ಡೆಂಘೀ ಜ್ವರದ ವಿಚಾರ, ಜ್ವರ ತಡೆಗಟ್ಟಲು ನಾನಾ ಪ್ರಯತ್ನ ಮಾಡುತ್ತಿದ್ದೇನೆ : ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ಹೇಳಿಕೆ

ಕುಂದಾಪುರ: ಮುದೂರು ಭಾಗದಲ್ಲಿ ಡೆಂಘೀ ಜ್ವರದ ವಿರುದ್ದ ಆರೋಗ್ಯ ಇಲಾಖೆಯ ಜೊತೆಗೆ ಅಲ್ಲಿನ ಸ್ಥಳೀಯಾಡಳಿತದ ಜನಪ್ರತಿನಿಧಿಗಳು, ಬಿಜೆಪಿ ಕಾರ್ಯಕರ್ತರು ತಿಂಗಳುಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಸಚಿವರೊಂದಿಗೂ ಈ ಬಗ್ಗೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ವ್ಯಾಪಕವಾಗಿ ಹರಡುತ್ತಿರುವ ಈ ಜ್ವರವನ್ನು ತಡೆಗಟ್ಟಲು
How Can We Help You?