Home Posts tagged #bandhavya

ಉಳ್ಳಾಲ : ಕ್ರಿಸ್ಮಸ್ ಸೌಹಾರ್ದ ಕೂಟ “ಬಾಂಧವ್ಯ” ಕಾರ್ಯಕ್ರಮ

ಉಳ್ಳಾಲ. ಕಥೊಲಿಕ್ ಸಭಾ ಮಂಗಳೂರು ಪ್ರದೇಶ್(ರಿ) ಭಾರತೀಯಾ ಕಥೊಲಿಕ್ ಯುವ ಸಂಚಾಲನ ರಾಣಿಪುರ ಘಟಕ ವತಿಯಿಂದ ಕ್ರಿಸ್ಮಸ್ ಸೌಹಾರ್ದ ಕೂಟ  “ಬಾಂಧವ್ಯ” ಕಾರ್ಯಕ್ರಮ ರಾಣಿಪುರ ಮೇರಿ ವಿಶ್ವಮಾತೆ ದೇವಾಲಯದ ಸಭಾಂಗಣದಲ್ಲಿ ನಡೆಯಿತು. ಮಾಜಿ ಶಾಸಕ ಜಯರಾಮ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಕ್ರಿಸ್ಮಸ್ ಹಬ್ಬದ ಹೆಸರಿನಲ್ಲಿ ಇಂದು ಇಲ್ಲಿ ಎಲ್ಲರೂ
How Can We Help You?