Home Posts tagged #bannanje raja

ಬನ್ನಂಜೆ ರಾಜನ ಸಹೋದರ ಹೃದಯಘಾತದಿಂದ ಸಾವು.

ಉಡುಪಿ:ಭೂಗತ ಪಾತಕಿ ಬನ್ನಂಜೆ ರಾಜನ‌ ಸಹೋದರ ಹೃದಯಾಘತದಿಂದ ಮೃತಪಟ್ಟಿದ್ದಾರೆ.ಅರುಣ್ ಕುಮಾರ್ (54)ಬನ್ನಂಜೆ‌ ರಾಜನ ಸಹೋದರರಾಗಿದ್ದು ಇಂದು ಮುಂಜಾನೆ ಮಲ್ಪೆಯ ಬಾಪುತೋಟದ ಮನೆಯಲ್ಲಿ ದಿಢೀರನೆ ಎದೆ ನೋವು ಕಾಣಿಸಿಕೊಂಡಿದ್ದು ಅವರನ್ನ ಮಣಿಪಾಲ ಅಸ್ಪತ್ರೆಗೆ ಸಾಗಿಸುವ ಮಧ್ಯೆ ಅಸುನೀಗಿದ್ದಾರೆ.ಮೃತರು ಪತ್ನಿ ಹಾಗೂ ಒರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ.ಮೃತರ ಅಂತ್ಯ
How Can We Help You?