Home Posts tagged #bantwala death

ಬಂಟ್ವಾಳ: ಕೆಂಪು ಕಲ್ಲಿನ ಕೋರೆಗೆ ಸ್ನಾನಕ್ಕಿಳಿದ ಇಬ್ಬರು ಮೃತ್ಯು

ಬಂಟ್ವಾಳ: ಪಾಣೆಮಂಗಳೂರು ಮತ್ತು ನರಿಕೊಂಬುವಿನ ಗಡಿಭಾಗವಾದ ಎಲಬೆ ಎಂಬಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿದೆಯೆನ್ನಲಾದ ಕೆಂಪುಕಲ್ಲಿನಕೋರೆ ಸ್ನಾನಕ್ಕಿಳಿದ ಬಾಲಕ ಸಹಿತ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ. ನರಿಕೊಂಬು ಗ್ರಾಮದ ನಾಯಿಲ ನಿವಾಸಿ ಬೋರುಗುಡ್ಡೆ ನಿವಾಸಿ ಜಗದೀಶ್ (39) ಹಾಗೂ ಬಾಲಕ ಅಲ್ಲಿಪಾದೆ ನಿವಾಸಿ ದಿನೇಶ್ ಎಂಬವರ
How Can We Help You?