Home Posts tagged #bca

ಮೂಡುಬಿದಿರೆ ಮೂಲದ ಸ್ಮೃತಿ ಪ್ರಭು : ಬಿಸಿಎ ಪದವಿಯಲ್ಲಿ ಚಿನ್ನದ ಪದಕ ಸಾಧನೆ

ಮೂಡುಬಿದಿರೆ: ದುಬೈನಲ್ಲಿ  ಲೆಕ್ಕಪರಿಶೋಧಕರಾಗಿರುವ ಮೂಡುಬಿದಿರೆ ಇರುವೈಲ್ಕಾರ್ ಮೂಲದ ಐ. ಮಹೇಶ್ ಪ್ರಭು- ವಂದನಾ ಪ್ರಭು ದಂಪತಿಯ ದ್ವಿತೀಯ ಪುತ್ರಿ ಸ್ಮೃತಿ ಪ್ರಭು 2018-21 ರ ಬ್ಯಾಚುಲರ್ ಆಫ್  ಕಂಪ್ಯೂಟರ್ ಎಪ್ಲಿಕೇಶನ್ ಪದವಿಯನ್ನು ದಾಖಲೆಯ 9.7 ಎಸ್.ಜಿ.ಪಿ.ಎ ಸಾಧನೆಯೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈಕೆ ಬೆಂಗಳೂರಿನ ಜೈನ್ ಯೂನಿವಸರ್ಿಟಿಯ
How Can We Help You?