Home Posts tagged #Bhima Jewelers udupi

ಉಡುಪಿ : ಭೀಮಾ ಜ್ಯುವೆಲ್ಲರ್ಸ್ ವತಿಯಿಂದ ಆ್ಯಂಬುಲೆನ್ಸ್ ಕೊಡುಗೆ

ಉಡುಪಿ: ಪ್ರಸಿದ್ಧ ಚಿನ್ನದ ಮಳಿಗೆಯಾದ ಭೀಮಾ ಜ್ಯುವೆಲ್ಲರ್ಸ್ ಉಡುಪಿ ಶಾಖೆಯ ವತಿಯಿಂದ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಆಂಬುಲೆನ್ಸ್ ಕೊಡುಗೆಯಾಗಿ ನೀಡಲಾಯಿತು. ಉಡುಪಿಯ ಮಳಿಗೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ, ಜುವೆಲ್ಲರ್ಸ್ ನ ಮಾಲಕ ವಿಷ್ಣು ಶರಣ್ ಭಟ್ ಅವರು ಕೀ ಹಸ್ತಾಂತರಿಸುವ ಮೂಲಕ ಆಂಬುಲೆನ್ಸ್ ನೀಡಿದರು. ಅಶಕ್ತರು ಮತ್ತು ಅಸಹಾಯಕರಿಗೆ ಸಂಪೂರ್ಣ
How Can We Help You?