Home Posts tagged big cinema

ಏರೆಗಾವುಯೆ ಕಿರಿಕಿರಿ ತುಳು ಸಿನಿಮಾ : ಕರಾವಳಿ ಜಿಲ್ಲೆಯಾದ್ಯಂತ ಇಂದು ಬಿಡುಗಡೆ

ವೇಗಸ್ ಫಿಲಮ್ಸ್ ಲಾಂಛನದಲ್ಲಿ ತಯಾರಾದ ಹೆಸರಾಂತ ಹಿರಿಯ ಸಾಹಸ ನಿರ್ದೇಶಕ ರಾಮ್ ಶೆಟ್ಟಿಯು ನಿರ್ದೇಶನದ, ರೋಶನ್ ವೇಗಸ್ ನಿರ್ಮಾಣದ ಏರಗಾವುಯೆ ಕಿರಿಕಿರಿ ತುಳು ಸಿನಿಮಾ ಇಂದು ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಗೊಂಡಿತು.ಹಾಸ್ಯಮಯ ಮತ್ತು ಉತ್ತಮ ಸಂದೇಶವನ್ನು ಸಾರಿದ ಸಿನಿಮಾ ಏರೆಗಾವುಯೆ ಕಿರಿಕಿರಿ ಇಂದು ಕರಾವಳಿಯಾದ್ಯಂತ ಬಿಡುಗಡೆಗೊಂಡಿತು. ಮಂಗಳೂರಿನ ಬಿಗ್
How Can We Help You?