Home Posts tagged #bike robbery

ಬೈಕ್ ಕಳ್ಳತನ : 2 ಗಂಟೆಯೊಳಗೆ ಆರೋಪಿಯ ಬಂಧನ

ಅಂಗಡಿ ಮುಂದೆ ‌ನಿಲ್ಲಿಸಿದ್ದ ಬೈಕ್ ಕಳ್ಳತನ : ಆರೋಪಿಯನ್ನು 2 ಗಂಟೆಯೊಳಗೆ ಬಂಧಿಸಿದ ಹಿರಿಯಡ್ಕ ಪೊಲೀಸರು..!!ಹಿರಿಯಡ್ಕ : ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ಅಂಗಡಿ ಮಾಲೀಕರ ಬೈಕ್ ನ್ನು ಕಳ್ಳನೊಬ್ಬ ಕಳ್ಳತನ ನಡೆಸಿ ಪರಾರಿಯಾದ ಘಟನೆ ನಡೆದಿದೆ.ವಿಷಯ ತಿಳಿದ ಹಿರಿಯಡ್ಕ ಪೊಲೀಸರು ಎರಡು ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯು
How Can We Help You?