Home Posts tagged #birdudu kambala

ಗೆಜ್ಜೆ ಗಿರಿಯಲ್ಲಿ ಬಿರ್ದುದ ಕಂಬಳ ಸಿನಿಮಾ ಶೂಟಿಂಗ್ ತಂಡ

ದಿನಾಂಕ 26.4.2022ರ ಮಂಗಳವಾರದಂದು ಬಿರ್ದುದ ಕಂಬಳ ತುಳು ಮತ್ತು ಕನ್ನಡ ಸಿನಿಮಾದ ಶೂಟಿಂಗ್ ಗೆಜ್ಜೆಗಿರಿ ಯಲ್ಲಿ ನಡೆಯಿತು.ಚಿತ್ರದ ಯಶಸ್ವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. . ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದ ಪೀತಾಂಬರ ಹೆರಾಜೆ, ಗೌರವ ಅಧ್ಯಕ್ಷರಾದ ಡಾ. ರಾಜಶೇಖರ್ ಕೋಟ್ಯಾನ್. ಜಯಂತ ನಡುಬೈಲ್, ಉಪಾಧ್ಯಕ್ಷರಾದ ರವಿಪೂಜಾರಿ ಚಿಲಿಂಬಿ,
How Can We Help You?