Home Posts tagged bishnoy

ವಿಂಡೀಸ್ ಸರಣಿ: ಪದಾರ್ಪಣೆ ಮಾಡಲಿದ್ದಾರಾ ಬಿಷ್ಣೋಯ್, ಆವೇಶ್ ಖಾನ್ ಮತ್ತು ಹೂಡಾ?

ದಕ್ಷಿಣಾ ಆಫ್ರಿಕಾ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ಹೀನಾಯ ಸೋಲನುಭವಿಸಿರುವ ಭಾರತ ಕ್ರಿಕೆಟ್ ತಂಡ ಫೆ.06ರಿಂದ ವೆಸ್ಟ್ ಇಂಡೀಸ್ ವಿರುದ್ಧ ತಲಾ ಮೂರು ಪಂದ್ಯಗಳ ಏಕದಿನ ಮತ್ತು ಟಿ-20 ಸರಣಿಯನ್ನು ಆಡಲಿದೆ. ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಇದು ಮೊದಲ ಸರಣಿ. ಈ ಕಾರಣಕ್ಕಾಗಿಯೇ ಈ ಸರಣಿ ಈಗಾಗಲೇ ಸಾಕಷ್ಟು ಮಹತ್ವ
How Can We Help You?