Home Posts tagged #bjp #vitla

ಮನೆಗಳಿಗೆ ತೆರಳಿ ಬಿಜೆಪಿ ಪಕ್ಷದ ಸಾಧನೆಗಳ ಬಗ್ಗೆ ಮನವರಿಕೆ : ಸಾಜ ರಾಧಾಕೃಷ್ಣ ಆಳ್ವ ಹೇಳಿಕೆ

ವಿಟ್ಲ : ವಿಟ್ಲಪಟ್ಟಣ ಪಂಚಾಯಿತಿಗೆ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಪೂರೈಸುವುದೇ ಬಿಜೆಪಿ ಆಡಳಿತದ ಗುರಿಯಾಗಿದೆ. ಪ್ರತೀ ಮನೆಗಳಿಗೆ ಪಕ್ಷದ ಕಾರ್ಯಕರ್ತರು ತೆರಳಿ ಮತದಾರರಿಗೆ ನಮ್ಮ ಪಕ್ಷದ ಸಾಧನೆಗಳ ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ. ವಿಟ್ಲ ವ್ಯಾಪ್ತಿಗೆ ಪುತ್ತೂರು ಶಾಸಕರು ಒತ್ತು ನೀಡಿ ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆ ಎಂದ ಅವರು ವಿಟ್ಲದಲ್ಲಿ ಒಳಚರಂಡಿ,
How Can We Help You?