Home Posts tagged #bolnadu

ಮಂಜೇಶ್ವರ : ಸರಿಯಾದ ರಸ್ತೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಕುಟುಂಬ

ಮಂಜೇಶ್ವರ: ಸರಕಾರದ ವತಿಯಿಂದ ನೀಡಲಾದ ಭೂಮಿಯಲ್ಲಿ ಮನೆ ಕಟ್ಟಿ ಕುಳಿತ ಕುಟುಂಬ ಇದೀಗ ಸರಿಯಾದ ರಸ್ತೆ ಇಲ್ಲದೆ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಮಂಜೇಶ್ವರ ಗ್ರಾ. ಪಂ. ಐದನೇ ವಾರ್ಡ್ ವ್ಯಾಪ್ತಿಯಲ್ಲಿರುವ ಬಾಚಲಿಕೆಯ ಬೋಳ್ನಾಡ್  ಎಂಬಲ್ಲಿ  ಸರಕಾರದ ಭೂಮಿಯಲ್ಲಿ ಮನೆ ಕಟ್ಟಿ ಕುಳಿತ ಕುಟುಂಬಕ್ಕೆ ಸುಮಾರು ಅರ್ಧ ಕಿಲೋ ಮೀಟರಿನಷ್ಟು ಸರಿಯಾದ ರಸ್ತೆ
How Can We Help You?