ದಿ ಎಕನಾಮಿಕ್ ಟೈಮ್ಸ್ & ಸ್ಟ್ಯಾಟಿಸ್ಟಾ ಜಿಎಮ್ ಬಿಹೆಚ್, ಜರ್ಮನಿಯ ಅಧ್ಯಯನದ ವರದಿಯ ಪ್ರಕಾರ ಮಂಗಳೂರಿನಲ್ಲಿರುವ ಕಂಪನಿಗಳನ್ನು ಭಾರತದ ಬೆಳವಣಿಗೆಯ ಚಾಂಪಿಯನ್ ಎಂದು ಗುರುತಿಸಲಾಗಿದೆ. ಮಂಗಳೂರಿನ ಬಲ್ಲಾಳ್ಬಾಗ್ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಬ್ರೆøಟ್ಫ್ಲೆಕ್ಸಿ ಇಂಟರ್ ನ್ಯಾಶನಲ್ ಪ್ರೆøವೇಟ್ ಲಿಮಿಟೆಡ್ ಅನ್ನು ಭಾರತದ
ಭಾರತೀಯ ಉದ್ಯಮಿ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅವರು ರಿಲೇಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಭಾರತದ ಅಗರ್ಭ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವುದಾಗಿ ಫೋರ್ಬ್ಸ್ ರಿಯಲ್ಟೈಮ್ ಬಿಲಿಯನೇರ್ಸ್ ಪತ್ರಿಕೆ ತಿಳಿಸಿದೆ. ಫೋರ್ಬ್ಸ್ ಶುಕ್ರವಾರ ಬಿಡುಗಡೆ ಮಾಡಿರುವ ರಿಯಲ್ ಟೈಮ್ ಬಿಲಿಯನೇರ್ ಪಟ್ಟಿಯಲ್ಲಿ 59 ವರ್ಷದ ಗೌತಮ್ ಅದಾನಿ ಹತ್ತನೇ ಸ್ಥಾನದಲ್ಲಿದ್ದಾರೆ. ಅವರ ಒಟ್ಟು ಆಸ್ತಿ