Home Posts tagged chandan sharma

ಪ್ರಾಣಿಗಳಲ್ಲಿ ದೇವರನ್ನುಕಾಣಬೇಕು :ಚಂದನ್ ಶರ್ಮ

ಉಜಿರೆ: ಶ್ವಾನವನ್ನೊಳಗೊಂಡಂತೆ ಎಲ್ಲ ಪ್ರಾಣಿಗಳ ಕಣ್ಣಲ್ಲಿದೇವರನ್ನುಕಾಣಬೇಕುಎಂದು ಪವರ್ ಟಿವಿ ವಾಹಿನಿಯ ಮಾಜಿ ಸಂಪಾದಕಚಂದನ್ ಶರ್ಮ ಹೇಳಿದರು. ಉಜಿರೆಎಸ್.ಡಿ.ಎಂಕಾಲೇಜಿನ ಸಮ್ಯಗ್ದರ್ಶನ ಸಭಾಂಗಣದಲ್ಲಿ  ನಡೆದ, ಉಪನ್ಯಾಸಕಿ ಶ್ರುತಿಜೈನ್‍ಅವರ ಚೊಚ್ಚಲ ಕೃತಿ ‘ಪ್ರೀತಿಗೊಂದು ಹೆಸರುಇದುಝಿಪ್ಪಿಗ್ರಫಿ’  ಪುಸ್ತಕ
How Can We Help You?