Home Posts tagged #chilimbigudde

ಮಂಗಳೂರಿನ ಚಿಲಿಂಬಿ ಗುಡ್ಡೆಯ ಶ್ರೀರಾಮಾಂಜನೇಯ ಯುವಕ ಮಂಡಲ(ರಿ) : ಅಂಜನೇಯನ ನೂತನ ರಜತ ಭಾವಚಿತ್ರದ ಪ್ರತಿಷ್ಠಾಪನೆ

ಮಂಗಳೂರಿನ ಚಿಲಿಂಬಿ ಗುಡ್ಡೆಯ ಶ್ರೀರಾಮಾಂಜನೇಯ ಯುವಕ ಮಂಡಲದ 35ನೇ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ಅಂಜನೇಯನ ನೂತನ ರಜತ ಭಾವಚಿತ್ರದ ಪ್ರತಿಷ್ಠಾಪನೆ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತ್ತು. ಮುಂಜಾನೆ ಗಣಹೋಮ ನವಕ ಪ್ರಧಾನ, ಪ್ರತಿಷ್ಠಾ ಕಲಶ ಪೂಜೆ, ನಡೆದವು, ಗುರುವಾರ ಮುಂಜಾನೆ ಕೋಡಿಕಲ್ ವೇದ ಮೂರ್ತಿ ಶ್ರೀ ವಿಶ್ವಕುಮಾರ್ ಜೋಯಿಸರ
How Can We Help You?