Home Posts tagged cine galaxy

ಸುರತ್ಕಲ್‍ : ಗ್ಯಾಲಕ್ಸಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಶುಭಾರಂಭ

ಸುರತ್ಕಲ್‍ನ ಹೃದಯಭಾಗವಾದ ಅಭಿಷ್ ಮಾಲ್‍ನಲ್ಲಿ ಗ್ಯಾಲಕ್ಸಿ ಮಲ್ಟಿಪ್ಲೆಕ್ಸ್ ಸಿನೆಮಾ ಥಿಯೇಟರ್ ಶುಭಾರಂಭಗೊಂಡಿತು. ಮೂರು ಸಿನೆಮಾ ಹಾಲ್‍ಗಳು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿಸಿದ್ದು ಇಂದು ನೂತನ ಚಿತ್ರಮಂದಿರ ಉದ್ಘಾಟನೆಗೊಂಡಿತು. ಸುರತ್ಕಲ್‍ನ ಹೃದಯಭಾಗದಲ್ಲಿ ಗ್ಯಾಲಕ್ಸಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರ
How Can We Help You?