Home Posts tagged #convertion

ಕನ್ನಡ ಪರ ಹೋರಾಟಕ್ಕೆ ಬೆಂಬಲವಿದೆ- ಶಾಸಕ ಯು.ಟಿ. ಖಾದರ್

ಕನ್ನಡ ಪರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ಒಂದು ಭಾಷೆಯನ್ನು ಧ್ವೇಷಿಸಿದ್ರೆ ನಮ್ಮ ಭಾಷೆ ಬೆಳೆಯದು. ನಮ್ಮ ಮಕ್ಕಳಿಗೂ ಹೆಚ್ಚು ಭಾಷೆ ಕಲಿಸುವ ಅಗತ್ಯವಿದೆ. ಪ್ರತಿ ಭಾಷೆಯನ್ನು ಗೌರವದಿಂದ ಕಾಣಬೇಕು ಎಂದು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ಹೇಳಿದರು. ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಎಮ್‍ಇಎಸ್ ಸಂಘಟನೆಯ ಬಗ್ಗೆ
How Can We Help You?