Home Posts tagged #corporater jagadeesh shetty

ತ್ಯಾಜ್ಯ ಸಂಗ್ರಹದ ವಾಹನ ಸಮಸ್ಯೆಯಿಂದ ಕಸ ಸಂಗ್ರಹವಾದ ಹಿನ್ನೆಲೆ ಕಸ :ತೆರವುಗೊಳಿಸಿದ ಬೋಳೂರು ವಾರ್ಡ್‍ನ ಕಾರ್ಪೊರೇಟರ್

ಮಂಗಳೂರು ಮಹಾನಗರ ಪಾಲಿಕೆ ಬೋಳೂರು ವಾರ್ಡ್ ಕಾರ್ಪೊರೇಟರ್ ಜಗದೀಶ್ ಶೆಟ್ಟಿ ತ್ಯಾಜ್ಯ ಸಂಗ್ರಹದ ವಾಹನದಲ್ಲಿ ತೆರಳಿ ಪೌರ ಕಾರ್ಮಿಕರಿಂದ ಮನೆ ಮನೆ ಕಸ ಸಂಗ್ರಹಿಸುವುದರೊಂದಿಗೆ , ರಸ್ತೆ ಬದಿ ರಾಶಿ ಬಿದ್ದಿದ್ದ ತ್ಯಾಜ್ಯ ತೆರವುಗೊಳಿಸುತ್ತಿರುವ ವಿಡಿಯೋ ವೈರಲ್ ಆಗ್ತಾ ಇದೆ.ಇನ್ನು ಇವರ ಕಾರ್ಯವೈಖರಿಗೆ ಸಾರ್ವಜನಿಕ ರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಮಠದ ಕಣಿಯಲ್ಲಿ
How Can We Help You?