Home Posts tagged #cpim #sukumar

ಫ್ಯಾಸಿಸಂ ಅಪಾಯದಿಂದ ಜಗತ್ತನ್ನು ಕಾಪಾಡಿದ ಸ್ಟಾಲಿನ್ – ಸುಕುಮಾರ್

 ಎರಡನೆಯ ಮಹಾಯುದ್ಧದ ಕಾಲಾವಧಿಯಲ್ಲಿ ಫ್ಯಾಸಿಸಂನ ಅಪಾಯದಿಂದ ಕಂಗೆಟ್ಟ ಇಡೀ ಜಗತ್ತನ್ನು ಕಾಪಾಡಿದ ಮಹಾನ್ ನಾಯಕ ಸ್ಟಾಲಿನ್ ರವರ ನಾಯಕತ್ವವನ್ನು ಇಡೀ ಜಗತ್ತೇ ಕೊಂಡಾಡಿದೆ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುಕುಮಾರ್ ರವರು ಅಭಿಪ್ರಾಯಪಟ್ಟರು.  ಅವರು ಯುದ್ದ ಫ್ಯಾಸಿಸಂ ಅಪಾಯದ ಪ್ರಸ್ತುತ ಸಂದರ್ಭದಲ್ಲಿ ಸ್ಟಾಲಿನ್ ಒಂದು ನೆನಪು
How Can We Help You?