Home Posts tagged #crismistmas

ಕ್ರಿಸ್ಮಸ್ ಅಂಗವಾಗಿ 100 ಮಂದಿ ಮಹಿಳಾ ಬೈಕರ್ಸ್ ಗಳ ಜಾಥಾ

ಬೆಂಗಳೂರು: ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಬೈಕರ್ಸ್ ಗಳನ್ನೊಂಡ ಮಹಿಳಾ ಸಂಘಟನೆ ಶೀ ಫಾರ್ ಸೊಸೈಟಿ ಮತ್ತು ಟಸ್ಕರ್ ಹರ್ಲಿ ವೋನರ್ಸ್ ಗ್ರೂಪ್ ನಿಂದ ಸಂತಾ  ಕ್ಲಾಸ್ ಪೋಷಾಕು ತೊಟ್ಟು ಮಹಿಳೆಯರು ನಗರದಲ್ಲಿಂದು ಬೃಹತ್ ಬೈಕ್ ಜಾಥ ನಡೆಸಿದರು. ಸೇನಾ ಯೋಧರ ಮಕ್ಕಳ ಶಿಕ್ಷಣಕ್ಕಾಗಿ ನಿಧಿ ಸಂಗ್ರಹಿಸಲು ಆಯೋಜಿಸಿದ್ದ ಬೈಕ್ ರಾಲಿ ಆಕರ್ಷಣೀಯವಾಗಿತ್ತು. 100 ಮಂದಿ
How Can We Help You?