Home Posts tagged #Currency

ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿದೇಶಿ ಕರೆನ್ಸಿ ವಶಕ್ಕೆ

ದುಬೈ ಮತ್ತು ಶಾರ್ಜಾದಿಂದ ಬಂದ ಇಬ್ಬರು ಪ್ರಯಾಣಿಕರಿಂದ ವಿದೇಶಿ ಕರೆನ್ಸಿಯನ್ನು ಮಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡಿದ್ದಾರೆ. ಫೆ.8ರಂದು ದುಬೈಯಿಂದ ಬಂದ ಪ್ರಯಾಣಿಕರಿಂದ ಯುಎಇ ರಾಷ್ಟ್ರದ 90 ಸಾವಿರ ದಿರ್‍ಹಮ್ (ಭಾರತದ ಮೌಲ್ಯ 17,77,500) ಮತ್ತು ಫೆ.7ರಂದು ಶಾರ್ಜಾದಿಂದ ಬಂದಿಳಿದ ಪ್ರಯಾಣಿಕನಿಂದ 10 ಸಾವಿರ
How Can We Help You?